ಬಿಕಿನಿಯಲ್ಲಿ ಬಾಲಿವುಡ್ ಬೋಲ್ಡ್ ನಟಿ ಇಶಾ ಗುಪ್ತ!

ಬಾಲಿವುಡ್ ಬೆಡಗಿ ಇಶಾ ಗುಪ್ತಾ ಇತ್ತೀಚೆಗೆ ಬಾರಿ ಸದ್ದು ಮಾಡುತ್ತಿದ್ದಾರೆ.

ಇದೀಗ ಇಶಾ ಗುಪ್ತಾ ಹಾಟ್ ಬಿಕಿನಿ ಫೋಟೋ ಒಂದು ವೈರಲ್ ಆಗಿದೆ.

ಹಾಟ್ ಲುಕ್, ಬೋಲ್ಡ್ ನಟನೆ ಮೂಲಕ ಭಾರಿ ಜನಪ್ರಿಯವಾಗಿರುವ ಬಾಲಿವುಡ್ ನಟಿ ಇಶಾ ಗುಪ್ತಾ.

ಇಶಾ ಗುಪ್ತ ಬಿಕಿನಿಯಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ

ಇಶಾ ಗುಪ್ತಾ ತಮ್ಮ ಹಾಟ್‌ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

‘ಜನ್ನತ್ 2’ ಚಿತ್ರದೊಂದಿಗೆ 2012 ರಲ್ಲಿ ಇಶಾ ಗುಪ್ತಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು.

ಸೋಶಿಯಲ್ ಮೀಡಿಯಾದಲ್ಲಿ ಇಶಾ ಗುಪ್ತಾ ಫೋಟೋಗಳು ವೈರಲ್ ಆಗಿವೆ.

ಇಶಾ ಗುಪ್ತಾ ಎಂತಹ ಡ್ರೆಸ್ ತೊಟ್ಟರೂ ಹುಡುಗನಿಗೆ ಹಾಟ್‌ ಟ್ರೀಟ್ ಗ್ಯಾರಂಟಿ.

ನಟಿ ಟಾಪ್ ಮಾಡೆಲ್ ಮತ್ತು 2007 ರ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಮೈ ಮುಚ್ಚೋ ರೀತಿ ಬಟ್ಟೆ ಧರಿಸೋದೆ ಇಲ್ಲ ಈ ನಟಿ!