ಬಿಕಿನಿ ಲುಕ್ ನಲ್ಲಿ ಬಾಲಿವುಡ್ ನಟಿ ನೇಹಾ ಶರ್ಮಾ!

ನೇಹಾ ಶರ್ಮಾ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ನೇಹಾ ಶರ್ಮಾ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿವೆ.

ನೇಹಾ ಸದಾ ಹಾಟ್ ಫೋಟೋಗಳನ್ನು ಹಂಚಿಕೊಂಡು ಫ್ಯಾನ್ಸ್ ಗಮನ ಸೆಳೆಯುತ್ತಾರೆ.

‘ಚಿರುತ’ ಸಿನಿಮಾ ಮೂಲಕ ನೇಹಾ ಶರ್ಮಾ ಟಾಲಿವುಡ್‌ಗೆ ಪರಿಚಯವಾಗಿದ್ದಾರೆ.

ಬಾಲಿವುಡ್‌ನ ಸಿನಿಮಾಗಳಲ್ಲಿ ನಟಿಸಿರುವ ನೇಹಾ ಇತರೆ ಭಾಷೆಯ ಸಿನಿರಸಿಕರಿಗೂ ಪರಿಚಯ.

ನೇಹಾ ಶರ್ಮಾ ನಟನೆಯಲ್ಲದೆ, ಮಾಡೆಲಿಂಗ್‌ನಲ್ಲೂ  ತೊಡಗಿಕೊಂಡಿದ್ದಾರೆ.

ಲಕ್ಷಾಂತರ ಫಾಲೋವರ್ಸ್‌ ಹೊಂದಿರುವ ಅವರಿಗೆ ಸೆಲ್ಫೀ ಎಂದರೆ ಹೆಚ್ಚು ಕ್ರೇಜ್‌.

ಬಾಲಿವುಡ್ ನಲ್ಲಿ ಹತ್ತಾರು ಸಿನಿಮಾಗಳಲ್ಲಿ ತಮ್ಮ ಮೈಮಾಟ ತೋರಿಸಿ ಕಮಾಲ್ ಮಾಡಿದ್ದಾರೆ ನಟಿ.

ನೇಹಾ ಶರ್ಮಾ ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದರು, ತಮ್ಮ ಹಾಟ್ ಫೋಟೋಗಳ ಮೂಲಕ ಆಕ್ಟೀವ್ವಾಗಿದ್ದಾರೆ

ಬ್ಲೌಸ್ ಇಲ್ಲದೆ ಹಳೆಯ ಕಾಲದವರಂತೆ ಸೀರೆ ಉಟ್ಟ ಪ್ರಿಯಾಮಣಿ!