ಅದಿತಿ ರಾವ್ ಹೈದರಿ ಹಿಂದಿ ಸಿನಿರಂಗದ ಭರವಸೆಯ ನಟಿ

ನಟಿ ಸೋಶಿಯಲ್‌ ಮಿಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ತಮ್ಮ ಫೋಟೋಗಳನ್ನ ಫೋಸ್ಟ್ ಮಾಡುತ್ತಿರುತ್ತಾರೆ

ಇದೀಗ ನಟಿಗೆ ಹಾಸಿಗೆ ಮೇಲೆ ಪ್ರೀತಿ ಜಾಸ್ತಿ ಎಂದು ಕೆಲವು ಫೋಟೋಗಳು ಸಾಬೀತು ಮಾಡಿದೆ

Actress Anjali: ವಿವಾಹಿತ ನಿರ್ಮಾಪಕನೊಂದಿಗೆ ಅಂಜಲಿ ಡೇಟಿಂಗ್! ಶೀಘ್ರದಲ್ಲೇ ಹಸೆಮಣೆ ಏರಲು ನಟಿ ರೆಡಿ

ನಟಿ ಹಾಸಿಗೆ ಕಂಡ್ರೆ ಸಾಕು ಬಿದ್ದುಬಿಡ್ತಾರೆ ಎಂದು ನೆಟ್ಟಿಗರು ಮಾತನಾಡಿಕೊಂಡಿದ್ದಾರೆ

ಅದಿತಿ ರಾವ್ ಹೈದರಿಯವರು ಹಿಂದಿ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ

2006ರಲ್ಲಿ  ಪ್ರಜಾಪತಿ ಎಂಬ ಮಲಯಾಳಂ ಸಿನಿಮಾ ಮಾಡಿ ಸಿನಿ ಜರ್ನಿ ಶುರು ಮಾಡಿದ್ರು

ನಟಿ ಹಲವಾರು ಬಾಷೆಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ

2022ರಲ್ಲಿ ಬಿಡುಗಡೆಯಾದ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಅಧ್ಬುತವಾಗಿ ನಟಿಸಿದ್ರು

2024ರಲ್ಲಿ ನಟಿಯ 2 ಸಿನಿಮಾ ರಿಲೀಸ್‌ ಆಗಲು ಬಾಕಿ ಇದೆ