ಆ ರಾತ್ರಿ ಹೊತ್ತು ಸೋನು ಗೌಡ ಮಗುವನ್ನು ಕರ್ಕೊಂಡು ಬಂದಿದ್ದು ಹೀಗೆ!

ಸೋನುಗೌಡ ಅಕ್ರಮವಾಗಿ ಬಾಲಕಿಯನ್ನ ದತ್ತು ಪಡೆದ ಪ್ರಕರಣ ಭಾರೀ ದೊಡ್ಡ ಸುದ್ದಿಯಾಗಿದೆ

ಕಳೆದ ಶುಕ್ರವಾರ ಸೋನುಗೌಡ ಅರೆಸ್ಟ್ ಮಾಡಲಾಗಿತ್ತು

ಈಗ ಸೋನು ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ

Radhika Kumaraswamy: ಕಡಲ ತೀರದಲ್ಲಿ ರಾಧಿಕಾ ಕುಮಾರಸ್ವಾಮಿ ಹೋಳಿ ಸೆಲೆಬ್ರೇಷನ್! ಮಸ್ತ್ ಡ್ಯಾನ್ಸ್ ಮಾಡಿದ ಸ್ವೀಟಿ

ಸಾಮಾಜಿಕ ಮಾಧ್ಯಮದಲ್ಲಿ ಸೋನು ಗೌಡ ಮಗುವನ್ನು ರಾತ್ರಿ ಹೊತ್ತು ಕರೆತಂದ ವಿಡಿಯೋ ವೈರಲ್‌ ಆಗುತ್ತಿದೆ

ಈ ವಿಡಿಯೋದಲ್ಲಿ ಸೋನು ಗೌಡ ಮಗುವಿನ ಮನೆಯನ್ನು ಮತ್ತು ಮಲಗಿದ್ದ ಮಗುವನ್ನು ಬಲವಂತವಾಗಿ ಎಬ್ಬಿಸಿ ಕರೆತಿಂದಿದ್ದಾರೆ

ಮಗು ತಾನು ಓದುತ್ತಿದ್ದ ಕನ್ನಡ ಶಾಲೆಯನ್ನು ನೋಡಿ, ಇದು ನನ್ನ ಶಾಲೆ ಎಂದಿದೆ

ಈಗ ಸೋನು ಗೌಡ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ

ಸದ್ಯ ಸೋನು ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ 

Actor: ಸಂಭಾವನೆಯನ್ನೇ ತೆಗೆದುಕೊಳ್ಳದೆ ಸಿನಿಮಾ ಮಾಡ್ತಾರಂತೆ 'ಸಲಾರ್' ಸ್ಟಾರ್! ಕಾರಣ ಏನು?