ಪಿಂಕ್ ಸೀರೆಯಲ್ಲಿ ಗೊಂಬೆಯಂತೆ ಕಂಡ ಐಶ್ವರ್ಯಾ ಮೆನನ್!

ಬೋಲ್ಡ್‌ ಫೋಟೋಸ್‌ ಶೇರ್‌ ಮಾಡಿ ಭಾರೀ ಸುದ್ದಿಯಾಗುತ್ತಿದ್ದ ನಟಿ

ಈಗ ಸೀರೆಯಲ್ಲಿ ಕ್ಯೂಟ್‌ ಆಗಿ ಫೋಸ್‌ ಕೊಟ್ಟು ಸದ್ದು ಮಾಡುತ್ತಿದ್ದಾರೆ

ಈಶ್ವರ್ಯಾ ಮೆನನ್ ಕಾಲಿವುಡ್‌ ಸಿನಿರಂಗದ ಫೇಮಸ್‌ ನಟಿ

ತನ್ನ ಅಭಿನಯದ ಮೂಲಕ ಜನಮನ ಗೆದ್ದ ನಟಿ

ತಮಿಳು, ತೆಲುಗು, ಮಲಯಾಳಂ ಸಿನಿಮಾದಲ್ಲಿ ನಟಿಸಿ ಸಖತ್‌ ಟ್ರೇಂಡ್ ಆಗಿದ್ದಾರೆ

ಸೋಶಿಯಲ್‌ ಮಿಡಿಯಾದಲ್ಲಿ ನಟಿ ಆ್ಯಟಿವ್‌ ಇರುತ್ತಾರೆ

ಹಾಗೆ ತಮ್ಮ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

Actress: ಮದುವೆಗೂ ಮುನ್ನವೇ 34 ಮಕ್ಕಳಿಗೆ ತಾಯಿ ಪ್ರೀತಿ ಕೊಟ್ಟ ಬಾಲಿವುಡ್ ನಟಿ! ಈ ಐಪಿಎಲ್ ತಂಡದ ಒಡತಿಗೆ ಅಭಿಮಾನಿಗಳ ಚಪ್ಪಾಳೆ

ನಟಿಯ ಬೋಲ್ಡ್‌ ಫೋಟೋಶೂಟ್‌ ಭಾರೀ ವೈರಲ್‌ ಆಗಿದೆ

ಅಭಿಮಾನಿಗಳು ನಟಿಯ ಲುಕ್‌ಗೆ ಫುಲ್‌ ಫಿದಾ ಆಗಿದ್ದಾರೆ

2023ರಲ್ಲಿ ಬಿಡುಗಡೆಯಾದ ಸ್ಪೈ ಮೂವಿಯಲ್ಲಿ ಸಖತ್‌ ಆ್ಯಟಿಂಗ್‌ ಮಾಡಿದ್ರು

ನಟಿ ಈಗ Bazooka ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ

Adah Sharma: ಟೆರರಿಸ್ಟ್​​ಗಳು ವಿಲನ್​​ಗಳು, ಮುಸ್ಲಿಮರಲ್ಲ ಎಂದ ಬಾಲಿವುಡ್ ನಟಿ! ಇಫ್ತಾರ್ ಪಾರ್ಟಿಗೆ ಹೋದ ಅದಾ ಶರ್ಮಾ ಟ್ರೋಲ್