ಖ್ಯಾತ ಕ್ರಿಕೆಟಿಗ ಕೆಎಲ್‌ ರಾಹುಲ್‌ ಅವರ ಕೋಚ್‌ ಸ್ಯಾಮುಯೆಲ್‌ ಜಯರಾಜ್‌ ಉಚಿತ ತರಬೇತಿ ನೀಡುತ್ತಿದ್ದಾರೆ

ಟೀಂ ಇಂಡಿಯಾದ ಕೆಎಲ್‌ ರಾಹುಲ್‌ ಎಲ್ರಿಗೂ ಚಿರಪರಿಚಿತ

ಅಂತಹ ಶ್ರೇಷ್ಠ ಬ್ಯಾಟರ್‌ನ ಕೋಚ್‌ ಇವ್ರೇ ನೋಡಿ ಸ್ಯಾಮುಯೆಲ್ ಜಯರಾಜ್

ಇದೀಗ ಮತ್ತೆ ಕ್ರಿಕೆಟ್‌ ಪ್ರತಿಭಾನ್ವೇಷಣೆಗೆ ಮುಂದಾಗಿದ್ದಾರೆ

ಮನೆಯಂಗಳಕ್ಕೆ ಬಂದ ಮೊಸಳೆ!

ಮಂಗಳೂರಿನಲ್ಲಿ ಕ್ರಿಕೆಟ್ ತರಬೇತಿಯನ್ನು ಆರಂಭಿಸಿರುವ ಜಯರಾಜ್ ಭವಿಷ್ಯದ ಕ್ರಿಕೆಟ್‌ ತಾರೆಯನ್ನು ಸೃಷ್ಠಿಸುವ ಪ್ರಯತ್ನದಲ್ಲಿದ್ದಾರೆ

ಮಂಗಳೂರಿನ ಅಮೃತ ವಿದ್ಯಾಲಯದಲ್ಲಿ ನಾಲ್ಕು ದಿನಗಳ ಉಚಿತ ತರಬೇತಿ ಆರಂಭಿಸಿ ಆ ಮೂಲಕ ಹುಡುಗರು ಅಷ್ಟೇ ಅಲ್ಲ, ಹುಡುಗಿಯರಲ್ಲೂ ಸೂಕ್ತ ಪ್ರತಿಭಾನ್ವೇಷಣೆಗೆ ಮುಂದಾಗಿದ್ದಾರೆ

7 ವರ್ಷದಿಂದ ಹದಿನಾರು ವರ್ಷದವರೆಗಿನವರಿಗೆ ತರಬೇತಿ ನೀಡಲಿದ್ದು, 

ನಾಲ್ಕು ದಿನಗಳ ಕಾಲ ಉಚಿತವಾಗಿ ಕ್ರಿಕೆಟ್‌ ಟಿಪ್ಸ್‌ ಹೇಳಿಕೊಡಲಿದ್ದಾರೆ

Bhajan Competition: ನೂರಾರು ಮಹಿಳೆಯರಿಂದ ಭಜನಾ ನಾದ;‌ ಭಕ್ತಿಯ ಅಲೆ ಎಬ್ಬಿಸಿದ ನಾರಿಯರು!