ಮಂಗಳೂರು ಸ್ಪೆಷಲ್‌ ಬನ್ಸ್‌ ಮಾಡುವ ವಿಧಾನ!

ಮೊದಲು ಒಂದು ಪಾತ್ರೆಗೆ 2 ಬಾಳೆಹಣ್ಣುಗಳನ್ನು ಹಾಕಿಕೊಳ್ಳಿ, ನಂತರ ಸ್ಮಾಶ್‌ ಮಾಡಿ

ಬಳಿಕ ಮೊಸರು, ಜೀರಿಗೆ, ಬೇಕಿಂಗ್‌ ಸೋಡ, ಉಪ್ಪು, ಹಾಕಿಕೊಂಡು ಮಿಕ್ಸ್‌ ಮಾಡಿಕೊಳ್ಳಿ

ನಂತರ ಮೈದಾ ಹಾಕಿ ಮಿಕ್ಸ್‌ ಮಾಡಿ, ಹಿಟ್ಟಿನಂತೆ ರೆಡಿ ಮಾಡಿಕೊಳ್ಳಿ

Summer Fruit: ಶುಗರ್​ ಇರುವವರು ಕಲ್ಲಂಗಡಿ ಹಣ್ಣನ್ನು ತಿನ್ನಬಾರದಾ? ಈ ಬಗ್ಗೆ ವೈದ್ಯರು ಹೇಳುವುದೇನು?ಮಂಗಳೂರು ಸ್ಪೆಷಲ್‌ ಬನ್ಸ್‌ ಮಾಡುವ ವಿಧಾನ!

ಈಗ ಹಿಟ್ಟಿಗೆ ಎಣ್ಣೆ ಸವರಿ ಪಾತ್ರೆಯಲ್ಲಿ ಕವರ್‌ ಮಾಡಿ ಇಡಿ

ಈಗ ಮತ್ತೊಮ್ಮೆ ಮಿಕ್ಸ್‌ ಮಾಡಿಕೊಂಡು, ಹಿಟ್ಟನ್ನು ಮಿಡಿಯಮ್‌ ಗಾತ್ರದಲ್ಲಿ ಗೋಳಾಕಾರ ಮಾಡಿಕೊಳ್ಳಿ

ಈಗ ಚಪಾತಿ ಮಣೆ ಮೇಲೆ ಮೈದಾ ಹುಡಿ ಹಾಕಿಕೊಂಡು ರೌಂಡ್‌ ಶೇಪ್‌ ಬರುವ ಹಾಗೆ ಲಟ್ಟಿಸಿಕೊಳ್ಳಿ

ಬಳಿಕ ಕಾದ ಎಣ್ಣೆಗೆ ಲಟ್ಟಿಸಿಕೊಂಡ ಹಿಟ್ಟನ್ನು ಹಾಕಿಕೊಂಡ್ರೆ ಮಂಗಳೂರು ಸ್ಪೆಷಲ್‌ ಬನ್ಸ್‌ ರೆಡಿಯಾಗುತ್ತೆ

Health Tips: ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಿ; ಬಾಡಿ ಕೂಲ್ ಅಷ್ಟೇ ಅಲ್ಲ, ಈ ಎಲ್ಲಾ ಸಮಸ್ಯೆಯೂ ದೂರವಾಗುತ್ತೆ!