ಲಂಗ-ದಾವಣಿಯಲ್ಲಿ ಕ್ಯೂಟ್‌ ಫೋಸ್‌ ಕೊಟ್ಟ Ameya Mathew!

ಅಮೇಯಾ ಮ್ಯಾಥ್ಯೂ ಮಲಯಾಳಂ ಸಿನಿರಂಗದ ಭರವಸೆಯ ನಟಿ

ತಮ್ಮ ನಟನೆಯ ಮೂಲಕ ಸಿನಿ ಪ್ರೇಮಿಗಳ ಹೃದಯ ಕದ್ದಿದ್ದಾರೆ

ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ ಫೋಟೋ ಭಾರೀ ಸದ್ದು ಮಾಡಿದೆ

Chaithra Achar: ಮೈಸೂರು ಸಿಲ್ಕ್​ ಸೀರೆಯುಟ್ಟ ಟೋಬಿ ಬೆಡಗಿ, ನೀಲಿ ನೀಲಿ ನಿನ್ನ ಕಣ್ಣಲಿ ಹುಡುಕಿದೆ ಏನೇನೋ ಎಂದ ಫ್ಯಾನ್ಸ್​!

ಲಂಗ-ದಾವಣಿಯಲ್ಲಿ ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ

ನಟಿಯ ನಗುವಿಗೆ ಒಂದು ಫ್ಯಾನ್‌ ಬೇಸ್‌ ಇದೆ ಅಂದ್ರೆ ತಪ್ಪಾಗಲ್ಲ

ಈ ಫೋಟೋದಲ್ಲಿ ನಟಿಯ ಮೇಕಪ್‌ ಮತ್ತು ಹೇರ್‌ ಸ್ಟೈಲ್‌ ತುಂಬಾ ಚೆನ್ನಾಗಿದೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

2023ರಲ್ಲಿ ಬಿಡುಗಡೆಯಾದ ರಥಂ ಸಿನಿಮಾದಲ್ಲಿ ನಟಿ ಸೂಪರ್‌ ಆಗಿ ನಟಿಸಿದ್ರು

Salaar Actor: ಒಂದು ಸಿನಿಮಾಗಾಗಿ 16 ವರ್ಷದ ಶ್ರಮ! ಈ ಸೌತ್​​ ನಟನನ್ನು ಮನಸಾರೆ ಹೊಗಳಿದ್ರು ಬಾಲಿವುಡ್ ಸ್ಟಾರ್