ಮಾರ್ಡನ್‌ ಲುಕ್‌ನಲ್ಲಿ ಫೋಟೋ ಶೇರ್‌ ಮಾಡಿದ ಶಾಲಿನಿ ಪಾಂಡೆ! 

ಶಾಲಿನಿ ಪಾಂಡೆ ತೆಲುಗು, ತಮಿಳು, ಮತ್ತು ಹಿಂದಿ ಭಾಷೆಯಲ್ಲಿ ಮಿಂಚಿದ ನಟಿ ಇವರು

2017ರಲ್ಲಿ ಅರ್ಜುನ್‌ ರೆಡ್ಡಿ ಸಿನಿಮಾದ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡರು

ನಂತರ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿ ಕೊಟ್ಟಿದ್ದಾರೆ

Bollywood Actor: ಪರಸ್ಪರ ಕಿತ್ತಾಡಿಕೊಂಡು ಸುದ್ದಿಯಾದ ಬಾಲಿವುಡ್ ಜೋಡಿ! ಡಿವೋರ್ಸ್ ನಿರ್ಧಾರ ಬಿಟ್ಟು ಒಂದಾಗ್ತಿದ್ದಾರೆ ನೋಡಿ

ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋ ಭಾರೀ ಸದ್ದು ಮಾಡಿದೆ

ಅಭಿಮಾನಿಗಳು ನಟಿಯ ಮಾರ್ಡನ್‌ ಲುಕ್‌ ನೋಡಿ ಫಿದಾ ಆಗಿದ್ದಾರೆ

ಅಭಿಮಾನಿ ಒಬ್ರು Looking so beautiful ಎಂದು ಕಾಮೆಂಟ್‌ ಮಾಡಿದ್ದಾರೆ

ನಟಿಯ ನಗುವಿಗೆ ಒಂದು ಫ್ಯಾನ್‌ ಬೇಸ್‌ ಇದೆ ಅಂದ್ರೆ ತಪ್ಪಾಗಲ್ಲ

Anasuya: ಪವನ್ ಕಲ್ಯಾಣ್​ ಜೊತೆ ಕೈ ಜೋಡಿಸ್ತಾರಾ ಪುಷ್ಪ ನಟಿ? ರಾಜಕೀಯಕ್ಕೆ ಅನಸೂಯಾ ಎಂಟ್ರಿ?

ಈ ಫೋಟೋದಲ್ಲಿ ನಟಿಯ ಮೇಕಪ್‌ ಮತ್ತು ಹೇರ್‌ ಸ್ಟೈಲ್‌ ತುಂಬಾ ಚೆನ್ನಾಗಿದೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

Maharaja, Dabba Cartel ಎಂಬ ಸಿನಿಮಾದ ಕೆಲಸದಲ್ಲಿ ನಟಿ ಬ್ಯುಸಿ ಆಗಿದ್ದಾರೆ