ಕ್ರಿಕೆಟ್‌ನಲ್ಲಿ ಸ್ಟಾರ್ ಆಟಗಾರ್ತಿ, ಆದ್ರೆ ರಿಯಲ್ ಲೈಫ್‌ನಲ್ಲಿ ಫೇಲ್!

ಎಲ್ಲಿಸ್ ಪೆರ್ರಿಯ ಆಟಕ್ಕೆ ಮಾತ್ರವಲ್ಲದೇ ಅವರ ಸುಂದರ ನೋಟಕ್ಕೂ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಪೆರ್ರಿಯ ಸೌಂದರ್ಯದ ಮುಂದೆ ಯಾವ ಸಿಸಿಮಾ ನಟಿಯೂ ಸರಿಸಾಟಿಯಲ್ಲ ಎನ್ನಬಹುದು.

ಗ್ಲಾಮರಸ್ ಆಗಿರುವ ಪೆರ್ರಿ ಸಿಂಗಲ್ ಅಥವಾ ಮದುವೆ ಆಗಿದ್ಯಾ ಎಂಬ ಪ್ರಶ್ನೆ  ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆಗುತ್ತಿದೆ.

ಮಹಿಳಾ ಪ್ರೀಮಿಯರ್ ಲೀಗ್ ಮುಗಿದಿದೆ. ಇನ್ನೇನಿದ್ದರೂ IPL ಜ್ವರ ಎಲ್ಲಡೆ ಹಬ್ಬಿದೆ.

RCB ವುಮೆನ್ಸ್ ತಂಡ ಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದು ಈ ಗೆಲುವಿನ ಹಿಂದೆ ಎಲ್ಲಿಸ್ ಪೆರ್ರಿ ಎಂಬ ಶಕ್ತಿ ಇದೆ.

2ನೇ ಸೀಸನ್ ನಲ್ಲಿ RCB ಪರ ಅದ್ಭುತ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಪ್ರದರ್ಶನ ನೀಡಿದರು.

ಎಲ್ಲಿಸ್ ಪೆರ್ರಿ 2015ರಲ್ಲಿ ಆಸ್ಟ್ರೇಲಿಯಾದವ ಖ್ಯಾತ ರಗ್ಬಿ ಆಟಗಾರನಾದ ಟೂಮುವಾ ಅವರನ್ನು ವಿವಾಹವಾಗಿದ್ದರು.

ಟೂಮುವಾ ಓರ್ವ ರಗ್ಬಿ ಆಟಗಾರ ಪೆರ್ರಿ ಕ್ರಿಕೆಟ್, ಫುಟ್ಬಾಲ್ ಆಟಗಾರ್ತಿ ಆಗಿದ್ದರು.

ಇವರಿಬ್ಬರೂ 2015ರಲ್ಲಿ ಮದುವೆಯಾಗಿ 2020ರಲ್ಲಿ ಡಿವೋರ್ಸ್​​ ಪಡೆದಿದ್ದರು.

RCB ತಂಡದಲ್ಲಿ ಇವ್ರೊಬ್ರು ರೊಚ್ಚಿಗೆದ್ರೆ KKR ಕಥೆ ಖತಂ!