ಹಳ್ಳಿ ಹುಡುಗಿ ಲುಕ್‌ನಲ್ಲಿ ಮಿಂಚಿದ ಪೂಜಿತ ಪೊನ್ನಡ!

ಪೂಜಿತ ಪೊನ್ನಡ ತಮಿಳು ಚಿತ್ರರಂಗದ ಭರವಸೆಯ ನಟಿ

ರಂಗಸ್ಥಳಂ ಮತ್ತು ಕಲ್ಕಿ ಸಿನಿಮಾದ ಮೂಲಕ ಜನಪ್ರಿಯವಾದ ನಟಿ ಇವ್ರು

ಶಾರ್ಟ್‌ ಮೂವಿ ಮಾಡುತ್ತಾ, ನಟಿ ಫುಲ್‌ ಫೇಮಸ್‌ ಆಗಿದ್ರು, ಬಳಿಕ ಸಿನಿ ಜಗತ್ತಿನಲ್ಲಿ ಭಾರೀ ಫೇಮಸ್‌ ಆದ್ರು

Prashanth Sambargi: ಮಾಜಿ ಬಿಗ್​​ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿಗೆ ಜೀವ ಬೆದರಿಕೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದಾರೆ

ಯಾಕಂದ್ರೆ ಹಳ್ಳಿ ಹುಡುಗಿ ಲುಕ್‌ ಭಾರೀ ವೈರಲ್‌ ಆಗಿದೆ

ನಟಿಯ ನಗವನ್ನು ಕಂಡ ಅಭಿಮಾನಿಗಳು ಫಿದಾ ಆಗಿದ್ದಾರೆ

ಹೈದಾರಬಾದ್ನಲ್ಲಿ ಈ ಫೋಟೋಶೂಟ್‌ ಮಾಡಲಾಗಿದೆ

You are awesome in saree ಎಂದು ಅಭಿಮಾನಿ ಒಬ್ರು ಕಾಮೆಂಟ್‌ ಮಾಡಿದ್ದಾರೆ

ಹಾಗೆ ನಟಿಯ ಪ್ರತಿ ಫೋಟೋಗಳಿಗೆ ಅಭಿಮಾನಿಗಳು ಲೈಕ್‌, ಕಾಮೆಂಟ್‌ ಮಾಡಿದ್ದಾರೆ

Kangana Ranaut: ಮೋದಿ ಸೂರ್ಯ, ಕಾಂಗ್ರೆಸ್​​ನವರು ಕ್ಯಾಂಡಲ್ಸ್ ಎಂದ ಕಂಗನಾ! ಟಿಕೆಟ್ ಸಿಕ್ಕಿದ್ದೇ ಸಿಕ್ಕಿದ್ದು ಕ್ವೀನ್ ಕಮೆಂಟ್ಸ್ ಜೋರು