ಮೊದಲು ಒಂದು ಪಾತ್ರೆಗೆ  1/2 ಕತ್ತರಿಸಿದ ಈರುಳ್ಳಿಯನ್ನು ಹಾಕಿಕೊಳ್ಳಿ

ನಂತರ 2 ಟೇಬಲ್‌ ಸ್ಪೂನ್‌ ಗೊಡಂಬಿ, 1 ಟೇಬಲ್‌ ಸ್ಪೂನ್‌ ಬಾದಾಮಿ, ಸೀಡ್‌ಲೆಸ್‌ ಕಲ್ಲಂಗಡಿ ಬೀಜ ಹಾಕಿಕೊಳ್ಳಿ, 

ನಂತರ ಕತ್ತರಿಸಿದ 1 ಟೇಬಲ್‌ ಸ್ಪೂನ್‌ ಶುಂಠಿ, 1.5 ಕಪ್‌ನಷ್ಟು ನೀರನ್ನು ಹಾಕಿಕೊಂಡು ಹಾಗೆ ಬಿಡಿ

ನಂತರ ಕತ್ತರಿಸಿದ 1 ಟೇಬಲ್‌ ಸ್ಪೂನ್‌ ಶುಂಠಿ, 1.5 ಕಪ್‌ನಷ್ಟು ನೀರನ್ನು ಹಾಕಿಕೊಂಡು ಹಾಗೆ ಬಿಡಿ

Baby Teeth: ಯಾವ ವಯಸ್ಸಿನಲ್ಲಿ ಮಗುವಿನ ಹಲ್ಲುಜ್ಜಬೇಕು? 90 ಪ್ರತಿಶತ ಪೋಷಕರಿಗೆ ಈ ಬಗ್ಗೆ ಗೊತ್ತೇ ಇಲ್ಲ

ಈಗ ಇನ್ನೊಂದು ಪಾತ್ರೆಗೆ 3 ಟೇಬಲ್‌ ಸ್ಪೂನ್‌ ತುಪ್ಪ, 1 ಲವಂಗದ ಎಲೆ, 2 ಲವಂಗ, ಎಲಕ್ಕಿ, ಜೀರಿಗೆ ಹಾಕಿ ತಿರುಗಿಸಿಕೊಳ್ಳಿ

ಈಗ ಪೇಸ್ಟ್‌ ಮಾಡಿಕೊಂಡದನ್ನು ಹಾಕಿಕೊಂಡು ಮಿಕ್ಸ್‌ ಮಾಡಿ, 

ಈಗ 1/2 ಟೇಬಲ್‌ ಸ್ಪೂನ್‌ ಖಾರದ ಪುಡಿ.  1 ಟೇಬಲ್‌ ಸ್ಪೂನ್‌ ಕೊತ್ತಂಬರಿ ಪುಡಿ, 1/4 ಗರಂ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ

ಬಳಿಕ 1/2 ಕಪ್‌ ಮೊಸರನ್ನು ಹಾಕಿ, ಜೊತೆಗೆ ಸ್ವಲ್ಪ ನೀರು, ಉಪ್ಪು, ಸಕ್ಕರೆ ಹಾಕಿ ಮಿಶ್ರಣ ಮಾಡಿ

ಬಳಿಕ ಸಣ್ಣ ಪ್ರಮಾಣದಲ್ಲಿ 10 ನಿಮಿಷ ಕುದಿಯಲು ಬಿಡಿ. ಈಗ ಮತ್ತೆ 1/4 ಕೊತ್ತಂಬರಿ ಪುಡಿ, ಕೇಸರಿ ಹಾಕಿ ಮಿಕ್ಸ್‌ ಮಾಡಿ

ಈಗ ನೀವು 200 ಗ್ರಾಂ ಪನ್ನಿರ್‌ ಹಾಕಿಕೊಳ್ಳಿ,  1 ಚಮಚ ಹೆವಿ ಕ್ರೀಮ್ ಸೇರಿಸಿ, ಮಿಕ್ಸ್‌ ಮಾಡಿ. ಹಾಗೆ ಬೆಣ್ಣೆಯನ್ನು ಸೇರಿಸಿ 

ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಶಾಖವನ್ನು ಆಫ್ ಮಾಡಿ

Hair Loss Remedies: ಕೂದಲು ಉದುರುವಿಕೆ ಸಮಸ್ಯೆ ಮನೆಯಲ್ಲೇ ಇದೆ ಮದ್ದು!