ಸೋನು ಗೌಡ ಬಗ್ಗೆ ಶಾಕಿಂಗ್‌ ಹೇಳಿಕೆ ಕೊಟ್ಟ ದತ್ತು ಮಗುವಿನ ತಾಯಿ!

ಸೋನು ಗೌಡ ಅಕ್ರಮವಾಗಿ ಬಾಲಕಿಯನ್ನ ದತ್ತು ಪಡೆದ ಪ್ರಕರಣ ಭಾರೀ ದೊಡ್ಡ ಸುದ್ದಿಯಾಗಿದೆ

ಈಗ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ

ರಾಯಾಚೂರಿನಲ್ಲಿ ದತ್ತು ಮಗುವಿನ ಪೊಷಕರು ಶಾಕಿಂಗ್‌ ಹೇಳಿಕೆ ನೀಡಿದ್ದಾರೆ

Nishvika Naidu: ಕಿರುತೆರೆಗೆ ಕಾಲಿಟ್ಟ ಗುರು ಶಿಷ್ಯರು ನಟಿ ನಿಶ್ವಿಕಾ ನಾಯ್ಡು!

ಅದೇನಂದ್ರೆ ನಾವು ಮಗುವನ್ನು ದತ್ತು ಕೊಟ್ಟಿಲ್ಲ, ಮಗುವನ್ನು ಇಂಗ್ಲಿಷ್‌ ಮೀಡಿಯಂ ಶಾಲೆಗೆ ಸೇರಿಸುತ್ತಾಳೆ ಎಂದು ಕರೆದುಕೊಂಡು ಹೋದಳು ಎಂದಿದ್ದಾರೆ

ಸುಮ್ಮನೆ ವಿಡಿಯೋದಲ್ಲಿ ಮಗುವನ್ನು ದತ್ತು ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ, ನಮಗೆ ಯಾರು ಹಣ ಕೊಟ್ಟಿಲ್ಲ ಎಲ್ಲಾ ಸುಳ್ಳು ಎಂದು ಪೋಷಕರು ಹೇಳಿದ್ದಾರೆ

ಸದ್ಯ ಈ ವಿಡಿಯೋ ಸಾಮಾಜಿಕ ಮಾದ್ಯಮದಲ್ಲಿ ಭಾರೀ ಸುದ್ದಿಯಾಗಿದೆ

ಕಳೆದ ಶುಕ್ರವಾರ ಸೋನುಗೌಡರನ್ನು ಅರೆಸ್ಟ್ ಮಾಡಲಾಗಿತ್ತು

ಈಗ ಸೋನು ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ

Hosa belaku: ಪಾರು ಸೀರಿಯಲ್ ಆದಿಯ ಹೊಸ ಪಯಣ! ಪ್ರತಿಬಿಂಬ ಇಲ್ಲದ ಕನ್ನಡಿಯಲ್ಲಿ ಚೊಚ್ಚಲ ಸಾಹಸ