ತಮಿಳಿನ ಖ್ಯಾತ ಖಳ ನಟ ಡೇನಿಯಲ್ ಬಾಲಾಜಿ ಇನ್ನಿಲ್ಲ

ವಿಲನ್ ಪಾತ್ರಕ್ಕೆ ವಿಶಿಷ್ಟವಾದ ಗುರುತನ್ನು ನೀಡಿದ್ದರು  ಡೇನಿಯಲ್ ಬಾಲಾಜಿ

ಕಮಲ್ ಹಾಸನ್ ನಿರ್ದೇಶನದ ಮರುದನಾಯಕಂ ಚಿತ್ರದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದಾರೆ

ಖಾಸಗಿ ಟಿವಿ ಸೀರಿಯಲ್​ ಸಿದ್ಧಿಯಲ್ಲಿ ಡೇನಿಯಲ್ ಪಾತ್ರವನ್ನು ಮಾಡಿದ್ದಾರೆ

ಇದೇ ಪಾತ್ರ ಬಾಲಾಜಿ ಅವರಿಗೆ ಡೇನಿಯಲ್ ಎಂಬ ಹೆಸರು ಬರಲು ಕಾರಣ

ಅಲೈಗಲ್ ಎಂಬ ವೆಬ್​ಸೀರಿಸ್​ನಲ್ಲೂ ನಟಿಸಿದ್ದಾರೆ

ಡೇನಿಯಲ್ ಬಾಲಾಜಿ ಶ್ರೀಕಾಂತ್ ಅಭಿನಯದ ಏಪ್ರಿಲ್ ಮತ್ತು ಧನುಷ್ ಅಭಿನಯದ ಕಾದಲ್ ಕೊಂಡೇನ್ನಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದರು

ನಿನ್ನೆ ರಾತ್ರಿ ಡೇನಿಯಲ್ ಬಾಲಾಜಿಗೆ ಎದೆನೋವು ಕಾಣಿಸಿಕೊಂಡಿತ್ತು

ತಿರುವನ್ಮಿಯೂರ್ ಮನೆಯಿಂದ ಆಸ್ಪತ್ರೆಗೆ ಕರೆದೊಯ್ದಾಗ ಹೃದಯಾಘಾತದಿಂದ ಮೃತಪಟ್ಟರು

ಅವರ ಅಗಲಿಕೆ ತಮಿಳು ಚಿತ್ರರಂಗಕ್ಕೆ ನಷ್ಟ ಎನ್ನುತ್ತಿದೆ ಚಿತ್ರರಂಗ

ಮುದ್ದಾದ ಮಗನೊಂದಿಗೆ ನಟಿ ಪೂರ್ಣ ಫೋಟೋಶೂಟ್