ಕ್ಲೋಸಪ್​​ನಲ್ಲಿ ನಟಿಯ ಬ್ಯೂಟಿ ನೋಡಿ ವಾವ್ ಎಂದ ಫ್ಯಾನ್ಸ್

ಸಿದ್ಧಿ ಇದ್ನಾನಿ ತಮಿಳು ಸಿನಿರಂಗದ ಭರವಸೆಯ ನಟಿ

ಇವರು ತೆಲುಗು, ಹಿಂದಿ ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ

ಇತ್ತಿಚೆಗೆ ಭಾರೀ ಸುದ್ದಿಯಾಗಿದ್ದ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಟಿಸಿದ್ರು

17 ವರ್ಷದ ಕೆರಿಯರ್​​ನಲ್ಲಿ ಮಾಡಿದ 1 ಹಿಂದಿ ಮೂವಿ ಬಿಗ್ ಫ್ಲಾಪ್! ಈಗ ಸಿನಿಮಾವೊಂದಕ್ಕೆ 100 ಕೋಟಿ ಚಾರ್ಜ್

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ಹಾಗೆ ತಮ್ಮ ಪೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ನಟಿಯ ಕ್ಯೂಟ್‌ ಫೋಟೋಗಳು ಭಾರೀ ವೈರಲ್‌ ಆಗಿದೆ

ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

Poorna: ಮುದ್ದಾದ ಮಗನೊಂದಿಗೆ ನಟಿ ಪೂರ್ಣ ಫೋಟೋಶೂಟ್! ಅಮ್ಮ-ಮಗನ ಹ್ಯಾಪಿ ಮೊಮೆಂಟ್ಸ್

ಈ ಫೋಟೊ ನೋಡಿ ಅಭಿಮಾನಿ ಒಬ್ರು So cute ❤️ ಎಂದು ಕಾಮೆಂಟ್‌ ಮಾಡಿದ್ದಾರೆ

ನಟಿ ಸದ್ಯ Kapkapiii ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ