ಹಾಟ್‌ ಫೋಟೋಸ್‌ ಶೇರ್‌ ಮಾಡಿದ ಮೀನಾಕ್ಷಿ ಚೌಧರಿ!

ಮೀನಾಕ್ಷಿ ಚೌಧರಿ ಅಂದ್ರೆ ನೆನಪಾಗೊದು ಅವರ ಮೋಡಲಿಂಗ್‌ ಲುಕ್‌

ಸಿನಿಮಾ ಜರ್ನಿ ಶುರು ಮಾಡೋ ಮುಂಚೆ ಮೋಡಲಿಂಗ್‌ನಲ್ಲಿ ಜನಮನ ಗೆದ್ದಿದ್ರು

ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದಾರೆ

Meghana Shankarappa: ಸೀತೆಯ ಗೆಳತಿ ಪ್ರಿಯಾ ಸ್ಮೈಲ್ ಎಷ್ಟು ಚಂದ ನೋಡಿ! ಇವರು ಸೂಪರ್

ನಟಿಯ ಹಾಟ್‌ ಫೋಟೋಸ್‌ ನೋಡಿ ಅಭಿಮಾನಿಗಳು ವಾವ್‌ ಅಂದಿದ್ದಾರೆ

ಈಗ ತೆಲುಗು, ತಮಿಳು ಸಿನಿಮಾ ರಂಗದ ಭರವಸೆಯ ನಟಿ

2021ರಲ್ಲಿ ಬಿಡುಗಡೆಯಾದ ಇಚಟ ವಾಹನಮುಲು ನಿಲುಪರಾಡು ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು

ನಂತರದ ದಿನಗಳಲ್ಲಿ ನಟಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿ ಕೊಟ್ಟಿದ್ದಾರೆ

Yuva Movie: ಚಹಾ ಕೊಟ್ಟು ಬದುಕಿನ ಪಾಠ ಹೇಳ್ತಾರೆ ಯುವ ಚಿತ್ರದ ಸ್ಟೈಲಿಶ್‌ ಪ್ರಿನ್ಸಿಪಾಲ್!

2024ರಲ್ಲಿ ರಿಲೀಸ್‌ ಆದ ಗುಂಟೂರ್‌ ಕಾರಮ್‌ ಸಿನಿಮಾದಲ್ಲಿ ಭಾರೀ ಮಿಂಚಿದ್ರು

ಸದ್ಯ ನಟಿಯ ಒಟ್ಟು 4 ಸಿನಿಮಾಗಳು ರಿಲೀಸ್‌ ಆಗಲು ಬಾಕಿ ಇದೆ