ಕಿರುತೆರೆಗೆ ಕಾಲಿಟ್ಟ ಗುರು ಶಿಷ್ಯರು ನಟಿ ನಿಶ್ವಿಕಾ ನಾಯ್ಡು!

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ನಿಶ್ವಿಕಾ ನಾಯ್ಡು ಕಿರುತೆರೆಗೆ ಕಾಲಿಟ್ಟಿದ್ದಾರೆ.

ಮಹಾನಟಿ ಅನ್ನೋ ರಿಯಾಲಿಟಿ ಶೋ ಮೂಲಕ ನಿರ್ಣಾಯಕಿ ಆಗಿದ್ದಾರೆ.

2018 ರಿಂದ 2024 ರವರೆಗೂ ಹೆಚ್ಚು ಕಡಿಮೆ 10 ಸಿನಿಮಾ ಮಾಡಿದ್ದಾರೆ.

ಜೀ ಕನ್ನಡದಲ್ಲಿ ಮಹಾನಟಿ ರಿಯಾಲಿಟಿ ಶೋ ಶುರು ಆಗುತ್ತಿದೆ.

ಈ ಶೋದಲ್ಲಿಯೇ ನಿಶ್ವಿಕಾ ನಾಯ್ಡು ನಿರ್ಣಾಯಕಿ ಆಗಿದ್ದಾರೆ.

ನಟಿ ನಿಶ್ವಿಕಾ ನಾಯ್ಡು ಇರೋ ಪ್ರೋಮೋ ಇಂಟ್ರಸ್ಟಿಂಗ್ ಆಗಿಯೇ ಇದೆ.

ಜೊತೆಗೆ ಈ ಪ್ರೋಮೋ ಮೂಲಕ ನಿಶ್ವಿಕಾ ನಾಯ್ಡು ಸ್ಪೂರ್ತಿ ತುಂಬುವ ಕೆಲಸ ಕೂಡ ಮಾಡಿದ್ದಾರೆ.

ಮಹಾನಟಿ ಶೋದಲ್ಲಿ ಒಟ್ಟು ನಾಲ್ಕು ಜನ ನಿರ್ಣಾಯಕರಿದ್ದಾರೆ.

ರಮೇಶ್ ಅರವಿಂದ್, ನಟಿ ಪ್ರೇಮಾ, ತರುಣ್ ಸುಧೀರ್ ಹಾಗೂ ನಿಶ್ವಿಕಾ ನಾಯ್ಡು ಈ ಶೋ ನಿರ್ಣಾಯಕರಾಗಿದ್ದಾರೆ.

ಆಲಿಯಾ ಭಟ್ ತೊಟ್ಟ ನೆಕ್ಲೇಸ್ ಬೆಲೆ ಎಷ್ಟು ಗೊತ್ತಾ?