IPL ಇತಿಹಾಸದಲ್ಲಿಯೇ ಗರಿಷ್ಠ ಮೊತ್ತ - 20 ಓವರ್‌ಗಳಲ್ಲಿ 277/3

ಟಿ20 ಫ್ರಾಂಚೈಸಿ ತಂಡದಿಂದ ಗರಿಷ್ಠ ಮೊತ್ತವಾಗಿದೆ

ಜಂಟಿ ಮೂರನೇ ಅತಿ ಹೆಚ್ಚು ಸಿಕ್ಸರ್‌ಗಳು - 18 ಸಿಕ್ಸರ್‌ಗಳು

IPL ಇನ್ನಿಂಗ್ಸ್‌ನಲ್ಲಿ ಜಂಟಿ ವೇಗದ 250 ರನ್​

ಎರಡನೇ ವೇಗದ 200 ರನ್ - 14.4 ಓವರ್‌ಗಳಲ್ಲಿ

10 ಓವರ್‌ಗಳ ಕೊನೆಯಲ್ಲಿ ತಂಡದ ಗರಿಷ್ಠ ಸ್ಕೋರ್ - 148 ರನ್

SRH ಪರ ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ - ಅಭಿಷೇಕ್ ಶರ್ಮಾ 

ವಿಶ್ವದ ಟಿ20 ಲೀಗ್​ಗಳಲ್ಲೇ ಅತ್ಯಧಿಕ ಮೊತ್ತ ದಾಖಲಿಸಿದ SRH

ಒಂದು ಇನ್ನಿಂಗ್ಸ್​ ನಲ್ಲಿ 18 ಸಿಕ್ಸರ್ ಸಿಡಿಸಿದ ಹೈದರಾಬಾದ್‌ 

ಲಾಸ್ಟ್​ 10 ಓವರ್​ಗಳಲ್ಲಿ 148 ರನ್ ಸಿಡಿಸಿದ ಹೈದರಾಬಾದ್‌

ಫೀಲ್ಡಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ!