ರೋಡ್ ಸೈಡ್ ಸಿಗೋ ಮೋಮೋಸ್ ಮನೆಯಲ್ಲೇ ಹೀಗೆ ಮಾಡಿ!

ಸಂಜೆ ಟೈಂನಲ್ಲಿ ಮೋಮೋಸ್ ತಿನ್ನುವುದಕ್ಕೆ ತುಂಬಾನೇ ಚೆನ್ನಾಗಿರುತ್ತದೆ.

ಸುಲಭವಾಗಿ ಮನೆಯಲ್ಲಿ ವೆಜ್ ಮೋಮೋಸ್ ಮಾಡಬಹುದು.

ಮೋಮೋಸ್ ನೋಡೋದಕ್ಕೂ ಸೂಪರ್, ತಿನ್ನುವುದಕ್ಕೂ ಟೇಸ್ಟಿ ತಿಂಡಿ.

ತುಂಬಾ ಸುಲಭವಾಗಿ, ಐದೇ ನಿಮಿಷಗಳಲ್ಲಿ ಮೋಮೋಸ್ ಮಾಡಬಹುದು.

ನಾರ್ತ್ ಇಂಡಿಯನ್ ಡಿಶ್ ಆದರೂ ಈಗ ಎಲ್ಲಾ ಕಡೆ ಮೋಮೋಸ್ ಫೇಮಸ್.

ಮೈದಾಹಿಟ್ಟು - 1 ಕಪ್ ಕ್ಯಾರೆಟ್ ತುರಿ - 1 ಕಪ್ ಕ್ಯಾಬೇಜ್ - 1 ಕಪ್

ಈರುಳ್ಳಿ - 1 ತುರಿದ ಶುಂಠಿ - ಅರ್ಧ ಟೀ ಸ್ಪೂನ್ ಕ್ಯಾಪ್ಸಿಕಂ - 1 ಕಪ್

ಕರಿಮೆಣಸಿನಪುಡಿ - ಅರ್ಧ ಟೀ ಸ್ಪೂನ್ ಕೊತ್ತಂಬರಿಸೊಪ್ಪು - ಸ್ವಲ್ಪ ಹಸಿಮೆಣಸಿನಕಾಯಿ - 5

ಎಣ್ಣೆ - ಅಗತ್ಯವಿರುವಷ್ಟು ಉಪ್ಪು - ರುಚಿಗೆ ತಕ್ಕಷ್ಟು

ಹುಳಿ ಮೊಸರು ತಿನ್ನೋದು ಆರೋಗ್ಯಕ್ಕೆ ಅಪಾಯನಾ?