ಹಾರ್ದಿಕ್‌ ಪಾಂಡ್ಯ ಟೈಮ್ ಸರಿಯಿಲ್ಲ ಅಂತ ಕಾಣುತ್ತೆ.

ಜೊತೆಗೆ ಪಾಂಡ್ಯ ತಂಡದ ಜೊತೆ ನಡೆದುಕೊಳ್ತಿರೋದು ಸರಿಯಿಲ್ಲ.

ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರ ಕೈಗೆ ಸಿಕ್ಕ ಪಾಂಡ್ಯ ರೋಸ್ಟ್‌ ಆಗ್ತಿದ್ದಾರೆ.

ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಘೋಷಣೆಗಳು ಕೇಳುತ್ತಲೇ ಇತ್ತು.

ಕೆಲ ಆಟಗಾರರು ಹಾರ್ದಿಕ್‌ ಮಾತಿಗೆ ಕ್ಯಾರೇ ಅನ್ನುತ್ತಿರಲಿಲ್ಲ.

ಅಭಿಮಾನಿಗಳು ಹಾರ್ದಿಕ್​ರನ್ನು ಮನಬಂದಂತೆ ನಿಂದಿಸುತ್ತಿದ್ದಾರೆ.

ಅದರ ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಇದೀಗ ಕ್ರೀಡಾಂಗಣದಲ್ಲಿ ಹಾರ್ದಿಕ್​ರನ್ನು ನಿಂದಿಸುವವರ ವಿರುದ್ಧ ಕಠಿಣ ಕ್ರಮ.

ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಿಂದ ಕಠಿಣ ಕ್ರಮದ ನಿರ್ಧಾರ.

ಪಾಂಡ್ಯ ನಿಂದಿಸುವವರನ್ನು ಮೈದಾನದಿಂದ ಹೊರಹಾಕಲು ತೀರ್ಮಾನಿಸಿದೆ.

ಇವ್ರಿಬ್ಬರು ಇರೋ ತನಕ RCB ಮ್ಯಾಚ್‌ ಗೆಲ್ಲಲ್ಲ!