ತಮನ್ನಾ ಅವರು ಮಾಡರ್ನ್ ಲುಕ್ ನಲ್ಲಿ ಸಖತ್ ಆಗಿ ಮಿಂಚಿದ್ದಾರೆ.

ನಟಿ ತಮನ್ನಾ ತಮ್ಮ ಸೌಂದರ್ಯದಿಂದ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ.

ತಮನ್ನಾ ಸೋಷಿಯಲ್ ಮಿಡಿಯಾದಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಮಿಲ್ಕಿ ಬ್ಯೂಟಿ ಕ್ಯಾಮೆರಾದ ಮುಂದೆ ಸಖತ್ ಪೋಸ್ ಕೊಟ್ಟಿದ್ದಾರೆ.

ಈ ಡ್ರೆಸ್‌ಗಳಲ್ಲಿ ತಮನ್ನಾ ಸೌಂದರ್ಯವು ಮತ್ತಷ್ಟು ಹೆಚ್ಚಿದೆ.

ತಮನ್ನಾ ಸಿನಿಮಾಗಳ ಜೊತೆ ಜೊತೆಗೆ OTT ಕಂಟೆಂಟ್ ಗಳ ಕಡೆಯೂ ಗಮನ ಹರಿಸುತ್ತಿದ್ದಾರೆ.

ತೆಲುಗಿನ ಜೊತೆಗೆ ತಮಿಳು, ಹಿಂದಿ, ಕನ್ನಡ ಸಿನಿಮಾಗಳಲ್ಲೂ ತಮನ್ನಾ ತಮ್ಮ ಛಾಪು ಮೂಡಿಸುತ್ತಿದ್ದಾರೆ

ಕನ್ನಡದ ಕೆಜಿಎಫ್ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ತಮನ್ನಾ ನಟಿಸಿದ್ದರು.

ಮನ್ನಾ ಭಾಟಿಯಾ ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ.

ಹಾಟ್ ಬ್ಯೂಟಿ ತಮನ್ನಾ ದಶಕದಿಂದ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. 

ಸಿಲ್ಕಿ ಸಿಲ್ಕಿ ಡ್ರೆಸ್ ನಲ್ಲಿ ಶ್ರೀದೇವಿ ಮಗಳು  ಸಖತ್ ಲುಕ್!