ಟ್ರೆಡಿಷನಲ್-ಮಾಡರ್ನ್ ಎರಡಕ್ಕೂ ಸೈ ಈ ಸುಂದರಿ!

ಮಿರ್ನಾಲಿನಿ ರವಿ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದವರು

2019ರಲ್ಲಿ ಸೂಪರ್‌ ಡಿಲಕ್ಸ್‌ ಸಿನಿಮಾ ಮೂಲಕ ಸಿನಿ ಜಗತ್ತಿಗೆ ಕಾಲಿಟ್ರು

ನಂತರ ಬ್ಯಾಕ್ ಟು ಬ್ಯಾಕ್‌ ಹಿಟ್‌ ಮೂವಿ ಕೊಟ್ಟಿದ್ದಾರೆ

Sara Ali Khan: ಫುಟ್​ಪಾತ್ ಬದಿ ಆಹಾರ ಹಂಚುವಾಗ ವಿಡಿಯೋ ಮಾಡಿದ್ದಕ್ಕೆ ಬಾಲಿವುಡ್ ನಟಿ ಬೇಸರ

2023ರಲ್ಲಿ ಬಿಡುಗಡೆಯಾದ Mama Mascheendra ಸಿನಿಮಾದಲ್ಲಿ ಮೀನಾಕ್ಷಿ ಪಾತ್ರದಲ್ಲಿ ಮಿಂಚಿದ್ರು

ಈಗ ನಟಿಯ ಫೋಟೋಸ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡಿದೆ

ಯಾಕಂದ್ರೆ ನಟಿ ಟ್ರೆಡಿಷನಲ್ ಲುಕ್‌ನಲ್ಲಿ ಕ್ಯೂಟ್‌ ಕಾಣಿಸಿಕೊಂಡಿದ್ದಾರೆ

ಹಾಗೆ ಮಾರ್ಡನ್‌ ಲುಕ್‌ನಲ್ಲಿ ನಟಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ

ದೇವತೆ ರೀತಿ ಇರೋಳಿಗೆ ದೆವ್ವದ ರೋಲ್ ಕೊಟ್ರಾ ಅಂತಿದ್ದಾರೆ ನೆಟ್ಟಿಗರು!

ಅಭಿಮಾನಿಗಳು ಟ್ರೆಡಿಷನಲ್‌ಗೂ ಸೈ, ಮಾರ್ಡನ್‌ಗೂ ಸೈ ಎಂದು ಕಾಮೆಂಟ್‌ ಮಾಡಿದ್ದಾರೆ

ನಟಿಯ ಪ್ರತಿ ಫೋಸ್ಟ್‌ಗೂ ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡಿದ್ದಾರೆ