ಬಾತುಕೋಳಿ ಮೇಲೆ ಕೂತ ತೆಲುಗು ನಟಿ!

ಶ್ರವಂತಿ ಚೋಕಾರಪು ತೆಲುಗು ಸಿನಿಮಾ ರಂಗದ ಫೇಮಸ್‌ ನಟಿ

ಕೇವಲ ನಟನೆ ಮಾತ್ರವಲ್ಲದೆ  ನಿರೂಪಕಿ, ಮೋಡಲಿಂಗ್‌ ಕ್ಷೇತ್ರದಲ್ಲಿ ಸಹ ಮಿಂಚಿದ್ದಾರೆ

ನಟಿ ಸಿನಿಮಾಕ್ಕಿಂತ ಶೋಗಳನ್ನ ಹೆಚ್ಚಾಗಿ ಮಾಡಿದ್ದಾರೆ

ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿದ್ದಾರೆ

ಇದೀಗ ನಟಿಯ ಒಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ

ಈ ಫೋಟೋ ವೈರಲ್‌ ಆಗಲು ಕಾರಣ ಟ್ರೋಲ್‌ಗಳು

ನಿಜಕ್ಕೂ ಈ ಫೋಟೋಗಳು ತುಂಬಾ ಕ್ಯೂಟ್‌ ಆಗಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ

Gautami Daughter: ಕಮಲ್ ಹಾಸನ್ ಮಾಜಿ ಪತ್ನಿ ಮಗಳು ಹೇಗಿದ್ದಾಳೆ? ಬ್ಯೂಟಿಯಲ್ಲಿ ಗೌತಮಿಯನ್ನೇ ಮೀರಿಸ್ತಾಳಾ ಪುತ್ರಿ?

ನಟಿ ಮಾರ್ಡನ್‌ ಲುಕ್‌ ಮಾತ್ರವಲ್ಲದೆ ಟ್ರೆಡಿಷನಲ್ ಲುಕ್‌ನಲ್ಲೂ ಚಂದ ಕಾಣಿಸುತ್ತಾರೆ

ಅಭಿಮಾನಿಗಳು ಪ್ರೀತಿಯಿಂದ ನಟಿಯ ಪ್ರತಿ ಫೋಸ್ಟ್‌ಗೆ ಲೈಕ್‌, ಕಾಮೆಂಟ್‌ ಮಾಡಿದ್ದಾರೆ

ಧೋತಿಯಂತೆ ಸೀರೆಯುಟ್ಟ ಚೈತ್ರಾ ಕಣ್ಣುಗಳಲ್ಲಿ ಮೋಹಕತೆ!