ಸಂಗೀತಾ ಶೃಂಗೇರಿ ಮದುವೆ ಆಗೋ ಹುಡುಗ ಇವರಂತೆ!

ಚಾರ್ಲಿ ಖ್ಯಾತಿಯ ಸಂಗೀತಾ ಶೃಂಗೇರಿ ಈಗ ಮತ್ತೆ ಟ್ರೆಂಡ್‌ ಆಗಿದ್ದಾರೆ

ಬಿಗ್‌ಬಾಸ್‌ ಸಿಸನ್‌ 10ರಲ್ಲಿ ಮಿಂಚಿದ್ದ ಸಂಗೀತಾ ಶೃಂಗೇರಿ ಅಭಿಮಾನಿಗಳ ಒಂದು ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ

ಹೌದು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಮದುವೆ ಹುಡುಗ ಯಾರು ಎಂದು ಕೇಳ್ತಾ ಇದ್ರು

Navya Nair: ಸೀರೆ ಮಾರಾಟಕ್ಕೆ ಇಳಿದ್ರು ನಟಿ ನವ್ಯಾ ನಾಯರ್! ಇದರ ಹಿಂದಿನ ಕಾರಣ ತಿಳಿದ್ರೆ ನೀವು ಸೆಲ್ಯೂಟ್ ಹೊಡೆಯೋದು ಗ್ಯಾರಂಟಿ

ನಟಿ ಈ ಪ್ರಶ್ನೆಗೆ ಉತ್ತರಿಸದೆ ಸುಮ್ಮನಾಗುತ್ತಿದ್ರು

ಅದ್ರೆ ಇಂದು ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ

ನಾನು ಯಾರನ್ನ ಮದ್ವೆ ಆಗ್ತಿನಿ ಅಂತ ಕೇಳ್ತಾ ಇರುತ್ತಿರಿ ಅಲ್ವಾ! ಎಂದು ಈ ಬಾಲಕನ್ನು ತೊರಿಸಿದ್ದಾರೆ

ಮಾರಿ ಗೊಲ್ಡ್‌ ಸಿನಿಮಾದ ಪ್ರಮೋಶನ್‌ ವೇದಿಕೆಯಲ್ಲಿ ಸಂಗೀತಾ ಶೃಂಗೇರಿ ಈ ಬಾಲಕನನ್ನು ತೊರಿಸಿದ್ರು 

ಅಭಿಮಾನಿಗಳು ಈ ದೃಶ್ಯವನ್ನು ಕಂಡು ವಾವ್‌ ಎಂದಿದ್ದಾರೆ

Gautami Daughter: ಕಮಲ್ ಹಾಸನ್ ಮಾಜಿ ಪತ್ನಿ ಮಗಳು ಹೇಗಿದ್ದಾಳೆ? ಬ್ಯೂಟಿಯಲ್ಲಿ ಗೌತಮಿಯನ್ನೇ ಮೀರಿಸ್ತಾಳಾ ಪುತ್ರಿ?