ಧೋತಿಯಂತೆ ಸೀರೆಯುಟ್ಟ ಚೈತ್ರಾ ಕಣ್ಣುಗಳಲ್ಲಿ ಮೋಹಕತೆ!

ಬೋಲ್ಡ್ ಬೆಡಗಿ ಚೈತ್ರಾ ಆಚಾರ್ ಅಂತರಪುರದಲ್ಲಿರೋ ರಾಣಿಯಂತೆ ಕಾಣಿಸುತ್ತಿದ್ದಾರೆ.

ಚೈತ್ರಾ ಸೀರೆಯನ್ನೆ ಧೋತಿಯಂತೆ ಉಟ್ಟುಕೊಂಡು ಕಂಗೊಳಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ನಾಯಕಿ ಚೈತ್ರಾ ಆಚಾರ್ ಒಂದು ವಿಶೇಷ ಫೋಟೋ ಶೂಟ್ ಮಾಡಿಸಿದ್ದಾರೆ.

ಚೈತ್ರಾ ಆಚಾರ್ ಕೊಟ್ಟ ಒಂದಷ್ಟು ಪೋಸ್‌ಗಳು ಪಡ್ಡೆಗಳ ದಿಲ್ ಕದ್ದು ಬಿಡುತ್ತವೆ.

ಚೈತ್ರಾ ಆಚಾರ್ ಬೋಲ್ಡ್ ಫೋಟೋ ಶೂಟ್ ಹೆಚ್ಚು ಮಾಡಿಸ್ತಾರೆ.

ರಾಜಮಹಾರಾಜರ ಕಾಲದಲ್ಲಿ ಇರ್ತಿದ್ದ ದಾಸಿಯರ ರೀತಿನೂ ಚೈತ್ರಾ ಇಲ್ಲಿ ಕಾಣಿಸುತ್ತಿದ್ದಾರೆ.

ಚೈತ್ರಾ ಆಚಾರ್ ಇಲ್ಲಿ ಮೋಹಕ ಪೋಸ್‌ಗಳನ್ನೆ ಜಾಸ್ತಿ ಕೊಟ್ಟಿದ್ದಾರೆ.

ಚೈತ್ರಾ ಆಚಾರ್ ಈ ಒಂದು ಫೋಟೋ ಶೂಟ್‌ನ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.

ಚೈತ್ರಾ ಆಚಾರ್ ಫೋಟೋಗಳು ಹೆಚ್ಚು ಇಂಟ್ರಸ್ಟಿಂಗ್ ಆಗಿಯೇ ಕಾಣಿಸುತ್ತಿವೆ.

ನಿಯಾನ್ ಬಣ್ಣದ ಸೀರೆಯಲ್ಲಿ ರಾಶಿ ಖನ್ನಾ