ಕೊಹ್ಲಿ ಆಯ್ತು, ಈಗ ಗುಡ್‌ ನ್ಯೂಸ್ ಕೊಟ್ಟ ಕನ್ನಡಿಗ?

ತಂದೆ ಆಗ್ತಿದ್ದಾರಂತೆ ಟೀಂ ಇಂಡಿಯಾ ಸ್ಟಾರ್ ಪ್ಲೇಯರ್!

KL ರಾಹುಲ್ ಮತ್ತು ಅಥಿಯಾ ಶೆಟ್ಟಿ 2023ರಲ್ಲಿ ವಿವಾಹವಾಗಿದ್ದರು.

ಆಥಿಯಾ ಶೆಟ್ಟಿ ಮತ್ತು KL ರಾಹುಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದ ಸುನೀಲ್ ಶೆಟ್ಟಿ.

ಟೀಂ ಇಂಡಿಯಾದಲ್ಲಿ ಕಳೆದ ತಿಂಗಳು ವಿರಾಟ್ ಕೊಹ್ಲಿ ತಮ್ಮ 2ನೇ ಮಗುವಿನ ತಂದೆಯಾಗಿದ್ದರು.

ಇದೀಗ ಕನ್ನಡಿಗ ಕೆಎಲ್ ರಾಹುಲ್ ಸಹ ತಂದೆಯಾಗಲಿದ್ದಾರೆ ಎಂಬ ಸುದ್ದಿ ಮುನ್ನಲೆಗೆ ಬಂದಿದೆ.

ಕೆಎಲ್ ರಾಹುಲ್ 2023ರಲ್ಲಿ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಈ ನಡುವೆ ಕೆಎಲ್ ರಾಹುಲ್ ಕುಟುಂಬಕ್ಕೆ ಹೊಸ ಸದಸ್ಯ ಬರಲಿದ್ದಾರೆ ಎನ್ನಲಾಗುತ್ತಿದೆ.

ಸಪ್ತಪದಿ ತುಳಿದ ರಾಹುಲ್, ಅಥಿಯಾ ಕೈಗೆ ಸಿಹಿ ಮುತ್ತು ನೀಡಿದ ಫೋಟೋ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು.

ಅಥಿಯಾ ಮತ್ತು ರಾಹುಲ್ ಒಮ್ಮೆ ಜಾಹೀರಾತು ಚಿತ್ರೀಕರಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಏಕಾಏಕಿ ಮೈದಾನಕ್ಕೆ ನುಗ್ಗಿದ ಅಭಿಮಾನಿ, ಬೆಚ್ಚಿ ಬಿದ್ದ ಹಿಟ್ ಮ್ಯಾನ್!