ಕಾಸ್ಟ್ಲಿ ಗೋಲ್ಡ್‌ ನೆಕ್ಲೇಸ್‌ ಧರಿಸಿ ಮಿಂಚಿದ ಪ್ರಿಯಾ ಆನಂದ್! 

ಪ್ರಿಯಾ ಆನಂದ್ ತಮಿಳು ಸಿನಿಮಾ ರಂಗದ ಫೇಮಸ್‌ ನಟಿ

ಕೇವಲ ತಮಿಳು ಮಾತ್ರವಲ್ಲದೆ ತೆಲುಗು, ಹಿಂದಿ, ಕನ್ನಡ, ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ

ರಾಜಕುಮಾರ ಸಿನಿಮಾದ ಮೂಲಕ ಕನ್ನಡಿಗರ ಅಭಿಮಾನವನ್ನು ಗಳಿಸಿಕೊಂಡರು

ಇದೀಗ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ ಫೋಟೋ ವೈರಲ್‌ ಆಗಿದೆ

ನಟಿಯ ಕತ್ತಲ್ಲಿ  ಕಾಸ್ಟ್ಲಿ ಗೋಲ್ಡ್‌ ನೆಕ್ಲೇಸ್‌ ಭಾರೀ ಮಿಂಚಿದೆ

ನಟಿ ಧರಿಸಿದ ಸೀರೆ ಈ ಗೋಲ್ಡ್‌ ನೆಕ್ಲೇಸ್‌ ಮ್ಯಾಚ್‌ ಆಗಿದೆ

ಅಭಿಮಾನಿಗಳು ಇದರ ಬೆಲೆ ಎಷ್ಟು ಎಂದು ಕಾಮೆಂಟ್‌ ಮಾಡಿದ್ದಾರೆ

Sonu Gowda: ಜೈಲಿನಲ್ಲಿರುವ ಸೋನು ಗೌಡ ನೋಡಲು ಬಂದ ನಟ ರಾಕೇಶ್ ಅಡಿಗ, ಗೆಳತಿ ಬಗ್ಗೆ ಹೇಳಿದ್ದೇನು?

ನಟಿ ಸದ್ಯ ಕರಟಕ ದಮನಕ ಎಂಬ ಕನ್ನಡ ಸಿನಿಮಾದಲ್ಲಿ ಮಿಂಚಿದ್ದಾರೆ

2024ರಲ್ಲಿ Andhagan, Sumo ಎಂಬ 2 ಸಿನಿಮಾಗಳು ರಿಲೀಸ್‌ ಆಗಲು ಬಾಕಿ ಇದೆ

Anchor Anushree: ಬೊಟ್ಟು ಬೊಟ್ಟು ಸೀರೆಯಲ್ಲಿ ಪುಟ್ಟ ಸುಂದರಿ! ಆ್ಯಂಕರ್ ಅನುಶ್ರೀ ಫೋಟೋಸ್ ವೈರಲ್