ಆಶಿಕಾ ರಂಗನಾಥ್ ರೋಮ್ಯಾಂಟಿಕ್ ಲುಕ್‌ ನೋಡಿ!

ಆಶಿಕಾ ರಂಗನಾಥ್ ಕನ್ನಡ ಸಿನಿಮಾ ರಂಗದ ಭರವಸೆಯ ನಟಿ

2016ರಲ್ಲಿ ಕ್ರೇಜಿ ಬಾಯ್‌ ಸಿನಿಮಾ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು

ತಮ್ಮ ನಟನೆಯ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ

Uttarakaanda Movie: ಬಾಲಿವುಡ್‌ನಿಂದ ಉತ್ತರಕಾಂಡ ಚಿತ್ರಕ್ಕಾಗಿಯೇ ಬಂದ ಅಮಿತ್ ತಿವಾರಿ! ರೋಹಿತ್ ಪದಕಿ ಫುಲ್‌ ಖುಷ್

ಈಗ ಮತ್ತೊಮ್ಮೆ ಒಂದು ಫೋಟೋದ ಮೂಲಕ ಅಭಿಮಾನಿಗಳ ನಿದ್ದೆ ಕೆಡಿಸಿದ್ದಾರೆ

ನಟಿಯ ಹಾಟ್‌ ಲುಕ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ

ಸಿಂಪಲ್‌ ಮೇಕಪ್‌, ಚಂದದ ಹೇರ್ ಸ್ಟೈಲ್‌ ಮಾಡಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ

ಅಭಿಮಾನಿ ಒಬ್ರು I love you ಎಂದು ಕಾಮೆಂಟ್‌ ಮಾಡಿದ್ದಾರೆ

Darshan: ನೋವಾಗಿದ್ದ ಕೈ ಎಳೆದ ಅಭಿಮಾನಿ ಮೇಲೆ ದರ್ಶನ್ ಗರಂ

ನಟಿಯ ನಗುವಿಗೆ ಒಂದು ಫ್ಯಾನ್‌ ಬೇಸ್‌ ಇದೆ ಅಂದ್ರೆ ತಪ್ಪಾಗಲ್ಲ

ನಟಿ ಸದ್ಯ ಗಾಥವೈಭವ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ