ಕುಕ್ಕರ್ ನಲ್ಲಿ ಅಡುಗೆ ಮಾಡಿ ತಿನ್ನುವುದು ಆರೋಗ್ಯಕರ ಮತ್ತು ಬಹಳ ಸುಲಭ.

ಆದರೆ ಇಂತಹ ಕುಕ್ಕರ್ ಬಳಸುವಾಗ ಕೆಲ ನಿಯಮಗಳ ಬಗ್ಗೆ ತಿಳಿದಿರುವುದು ತುಂಬಾ ಮುಖ್ಯ.

ವಿಜಲ್ ಬರದೇ ನೀರು ಆಚೆ ಬಂದರೆ ಕುಕ್ಕರ್ ಬದಲಾಯಿಸುವುದು ಉತ್ತಮ.

ಇಂತಹ ಕುಕ್ಕರ್​ನಲ್ಲಿ ಆಹಾರ ಕೂಡ ಸರಿಯಾಗಿ ಬೆಂದಿರುವುದಿಲ್ಲ

ಕುಕ್ಕರ್​ ಮುಚ್ಚಳದಿಂದ ವಿಜಲ್​ ತೆಗೆಯಲು ಆಗದಿದ್ದಾಗ ಬಲವಾಗಿ ಎಳೆಯಬೇಡಿ.

ಕುಕ್ಕರ್ ಅನ್ನು ತಣ್ಣೀರಿನಲ್ಲಿ ನೆನೆಸಿ ಹೊಗೆ-ಶಾಖ ಕಡಿಮೆಯಾಗುತ್ತೆ.

ಆಮೇಲೆ ವಿಜಲ್​ ಅನ್ನು ಕುಂಜದಿಂದ ಮೇಲಕ್ಕೆತ್ತಿ ಹಬೆ ಹೋದ ಮೇಲೆ ವಿಜಲ್ ತೆರೆಯಿರಿ.

ಅಡುಗೆ ವೇಳೆ ಕುಕ್ಕರ್​ನಿಂದ ನೀರು ಆಚೆ ಬರದಂತೆ ತಡೆಯಲು ಕುಕ್ಕರ್ನಲ್ಲಿ ಸ್ವಲ್ಪ ತುಪ್ಪ/ಎಣ್ಣೆ ಹಾಕಿ.

ಕುಕ್ಕರ್ ಸೀಟಿ ಶಬ್ಧ ಬರದಿದ್ದರೆ ಮುಚ್ಚಳದ ರಬ್ಬರ್​ ಬದಲಾಯಿಸಲು ಪ್ರಯತ್ನಿಸಿ.

ಎಲ್ಲ ಸರಿಯಾಗಿದ್ದು, ವಿಜಲ್ ಶಬ್ಧ ಬರದಿದ್ದರೆ ಸ್ಟೀಮ್ ವೆಂಟ್ ವಾಚರ್ ಸ್ವಚ್ಛಗೊಳಿಸಿ.

ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಬಂದ್ರೆ ಓಡ್ಬೇಡಿ