ಮಾರ್ಡನ್‌ ಡ್ರೆಸ್‌ನಲ್ಲಿ ಮಿಂಚಿದ Avneet Kaur!

ಅವನೀತ್ ಕೌರ್ ಹಿಂದಿ ಸಿನಿಮಾರಂದ ಫೇಮಸ್‌ ನಟಿ

Zee TVಯ ಡ್ಯಾನ್ಸ್ ಶೋ ಮೂಲಕ ತಮ್ಮ ಜರ್ನಿ ಶುರು ಮಾಡಿಕೊಂಡ್ರು

ನಟಿ ಹಲವಾರು ಸೂಪರ್‌ ಹಿಟ್‌ ಮೂವಿಗಳನ್ನು ಮಾಡಿದ್ದಾರೆ

Childhood Photo: ಈ ಫೋಟೋದಲ್ಲಿರುವ ಮಗು ಈಗ ಸೌತ್​​ನಲ್ಲಿ ಪ್ರೈವೆಟ್ ಜೆಟ್ ಹೊಂದಿರೋ ಏಕೈಕ ನಟಿ! ಕೋಟಿಗಳ ಒಡತಿ

ಅವನೀತ್ ಕೌರ್ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ಇದೀಗ ತಮ್ಮ ಕ್ಯೂಟ್‌ ಫೋಟೋಸ್‌ಗಳನ್ನ ಶೇರ್ ಮಾಡಿಕೊಂಡಿದ್ದಾರೆ

ಮಾಡರ್ನ್‌ ಡ್ರೆಸ್‌ನಲ್ಲಿ ನಟಿಯನ್ನು ಕಂಡ ಅಭಿಮಾನಿಗಳು ಫಿದಾ ಆಗಿದ್ದಾರೆ

ನಟಿಯ ಟ್ರೆಂಡಿ ಲುಕ್‌ ಬಗ್ಗೆ ಅಭಿಮಾನಿಗಳು ಕಾಮೆಂಟ್‌ ಬಾಕ್ಸ್‌ನಲ್ಲಿ ಚರ್ಚೆ ಮಾಡಿದ್ದಾರೆ

Priya Sudeep: ಗಗನ ಸಖಿಯಾಗಿದ್ರು ಕಿಚ್ಚನ ಹೆಂಡ್ತಿ! ಸುದೀಪ್-ಪ್ರಿಯಾ ಲವ್ ಶುರುವಾಗಿದ್ದು ಹೇಗೆ?

ನಟಿಯ ಸಿಂಪಲ್‌ ನಗುವಿಗೆ ಒಂದು ಫ್ಯಾನ್‌ ಬೇಸ್‌ ಇದೆ

ಅವನೀತ್ ಕೌರ್ ಟ್ರೆಡಿಷನಲ್‌ ಡ್ರೆಸ್‌ನಲ್ಲೂ ಚಂದ ಕಾಣುತ್ತಾರೆ ಅನ್ನೋದಕ್ಕೆ ಈ ಫೋಟೋ ಸಾಕ್ಷಿಯಾಗಿದೆ