Marriage: ಮದುವೆಗೂ ಮುಂಚೆ ಇದನ್ನೆಲ್ಲಾ ಮಾಡಿದ್ದೀರಾ?

ಮದುವೆಗೂ ಮುಂಚೆಯೂ ಕೆಲವೊಂದು ಕೆಲಸ ಮಾಡಬೇಕಂತೆ!

ಮದುವೆ ಅದ್ಮೇಲೆ ಈ ಕೆಲಸ ಮಾಡಲು ಆಗಲ್ಲ

ಆ ಕೆಲಸಗಳು ಏನು ಅಂತ ನೋಡೋಣ ಬನ್ನಿ

ಮೊದಲನೇಯದ್ದು ಬ್ಯಾಚೂಲರ್ ಪಾರ್ಟಿ

ಗೆಳೆಯರ ಜೊತೆಯಲ್ಲಿ ಬ್ಯಾಚೂಲರ್ ಪಾರ್ಟಿ ಮಾಡುವ ಮಜಾನೇ ಬೇರೆ ಇರುತ್ತೆ

ಮದುವೆ ಫಿಕ್ಸ್ ಆದ್ರೆ ಗೆಳೆಯರ ಜೊತೆ ಟ್ರಿಪ್ ಗೆ ಹೋಗಿ

ತುಂಬಾ ಜನರಿಗೆ ಈ ಅವಕಾಶ ಸಿಗಲ್ಲ

ಪ್ರಿ ವೆಡ್ಡಿಂಗ್ ಶೂಟ್ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಅಗಿದೆ.

ಈ ತೈಲವಿಟ್ರೆ ಓಡಿ ಹೋಗುತ್ತೆ ಹಾವು

ಮದುವೆ ಫಿಕ್ಸ್ ಆಗ್ತಿದ್ದಂತೆ ಭಾವಿ ಪತ್ನಿ ಜೊತೆ ಫೋನ್ ನಲ್ಲಿ ಮಾತನಾಡಿ

ಅವಕಾಶ ಸಿಕ್ರೆ ಭಾವಿ ಪತ್ನಿ ಜೊತೆ ಡೇಟ್ ಗೆ ಹೋಗಿ

ಇದೇ ರೀತಿ ನಿಮ್ಮಿಷ್ಟದ ಕೆಲಸಗಳನ್ನು ಮಾಡಿಕೊಳ್ಳಿ