ಐಪಿಎಲ್ 2024 ಅಬ್ಬರ ಭರ್ಜರಿಯಾಗಿ ಸಾಗುತ್ತಿದೆ.

ಐಪಿಎಲ್​ ಇತಿಹಾಸದಲ್ಲಿಯೇ ಹೊಸ ದಾಖಲೆ ನಿರ್ಮಿಸಿದೆ.

ಮೊದಲ 10 ಪಂದ್ಯಗಳು ಕೋಟಿ ಜನ ವೀಕ್ಷಿಸಿದ್ದಾರೆ.

ಮೊದಲ 10 ಪಂದ್ಯಗಳನ್ನು 35 ಕೋಟಿ ವೀಕ್ಷಕರು ವೀಕ್ಷಿಸಿದ್ದಾರೆ.

ಡಿಸ್ನಿ ಸ್ಟಾರ್ ಈ ವರದಿಯನ್ನು ಬಿಡುಗಡೆ ಮಾಡಿದೆ.

ಪಂದ್ಯಾವಳಿಯ ಒಟ್ಟು ವೀಕ್ಷಣೆ ಸಮಯ 8028 ಕೋಟಿ ನಿಮಿಷಗಳಾಗಿದೆ.

ಐಪಿಎಲ್ ಅನ್ನು 10 ಭಾಷೆಗಳಲ್ಲಿ ಪ್ರಸಾರ ಮಾಡುತ್ತಿದೆ.

CSK vs RCB  ಪಂದ್ಯವನ್ನು 16.8 ಕೋಟಿ ಜನ ನೋಡಿದ್ದಾರೆ.

ಮೊದಲ ಪಂದ್ಯ 1276 ಕೋಟಿ ನಿಮಿಷಗಳ ವೀಕ್ಷಣೆ ಆಗಿದೆ.

ಜಿಯೋ ಸಿನಿಮಾ ಐಪಿಎಲ್‌ನ ಮೊದಲ ದಿನ 11.3 ಕೋಟಿ ವೀಕ್ಷಕರನ್ನು ಸ್ವೀಕರಿಸಿದೆ.

10 ವರ್ಷಗಳ ಬಳಿಕ ಮತ್ತೆ ಆರಂಭವಾಗಲಿದೆ ಟಿ20 ಲೀಗ್​?