ರಶ್ಮಿಕಾ ಬರ್ತ್ ಡೇಗೆ ವಿಜಯ್ ಸ್ಪೆಷಲ್ ಗಿಫ್ಟ್! 50 ಕೋಟಿಯ ಉಡುಗೊರೆ

ನಟಿ ರಶ್ಮಿಕಾ ಅವರು ಏಪ್ರಿಲ್ 5ರಂದು ತಮ್ಮ ಬರ್ತ್ ಡೇ ಆಚರಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸಾಕಷ್ಟು ಅಭಿಮಾನಿಗಳ ನೆಚ್ಚಿನ ತಾರೆಗಳು.

ಗೀತಾ ಗೋವಿಂದಂ ಸಿನಿಮಾ ನಂತರ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಲಾರಂಭಿಸಿತ್ತು.

ಇಬ್ಬರೂ ಒಟ್ಟಿಗೆ ವಿದೇಶ ಪ್ರವಾಸಕ್ಕೆ ಹೋಗಿರುವ ಪ್ರೂಫ್ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಶ್ಮಿಕಾ ಹುಟ್ಟಿದ ಹಬ್ಬಕ್ಕೆ 50 ಕೋಟಿಯ  ಸ್ಪೆಷಲ್ ಗಿಫ್ಟ್ ಕೊಡುತ್ತಿದ್ದಾರಂತೆ ವಿಜಯ್.

ರಶ್ಮಿಕಾ ಬರ್ತ್ ಡೇ ದಿನ ವಿಜಯ್ ಅವರು 50 ಕೋಟಿಯ ಗಿಫ್ಟ್ ಕೊಡೋದು ಅವರ ಸಿನಿಮಾವನ್ನೇ.

ವಿಜಯ್ ದೇವರಕೊಂಡ ಅಭಿನಯಿಸಿದ ಫ್ಯಾಮಿಲಿ ಸ್ಟಾರ್ ಸಿನಿಮಾ ರಶ್ಮಿಕಾ ಬರ್ತ್ ಡೇ ದಿನವೇ ರಿಲೀಸ್ ಆಗುತ್ತಿದೆ.

ಈ ಸಿನಿಮಾವನ್ನು ಗರ್ಲ್ ಫ್ರೆಂಡ್ ಬರ್ತ್ ಡೇ ದಿನ ರಿಲೀಸ್ ಮಾಡುವ ಮೂಲಕ ಸ್ವೀಟ್ ಗಿಫ್ಟ್ ಕೊಡುತ್ತಿದ್ದಾರೆ.

ವಿಜಯ್ ಹಾಗೂ ಮೃಣಾಲ್ ಠಾಕೂರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹಸಿರು ಸೀರೆ ಉಟ್ಟ ಶ್ರೀವಲ್ಲಿಯ ಖಡಕ್ ಲುಕ್!