ಬೆನ್ನು ತೋರಿಸಿ ಪೋಸ್ ಕೊಟ್ಟ ಮಾಳವಿಕಾ!

ಮಾಳವಿಕಾ ಮೋಹನನ್ ಮಲಯಾಳಂ ಸಿನಿಮಾರಂಗದ ಫೇಮಸ್‌ ನಟಿ

ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ

ನಟಿಗೆ ಒಂದು ದೊಡ್ಡ ಫ್ಯಾನ್‌ ಬೇಸ್‌ ಇದೆ ಅಂದ್ರೆ ತಪ್ಪಾಗಲ್ಲ

Beauty Tips: ನಟಿ ಕಾಜೊಲ್ ಬ್ಯೂಟಿ ಸೀಕ್ರೆಟ್ ಗೊತ್ತಾ? 40ರಲ್ಲೂ 20ರಂತೆ ಕಾಣಿಸೋಕೆ ಇಲ್ಲಿವೆ ಟಿಪ್ಸ್

ಸದ್ಯ ನಟಿಯ ಈಗ ಕೆಲವು ಫೋಟೋಸ್‌ ಮೂಲಕ ಸದ್ದು ಮಾಡಿದ್ದಾರೆ

ನಟಿ ಬೆನ್ನು ಕಣೋ ಹಾಗೆ ಫೋಟೋಶೂಟ್‌ ಮಾಡಿಕೊಂಡಿದ್ದಾರೆ

ನೆಟ್ಟಿಗರು ಬೆನ್ನು ತೋರಿಸಿ ಪೋಸ್ ಕೊಟ್ಟಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ

ಮಾಳವಿಕಾ ಮೋಹನನ್ ಅಭಿಮಾನಿಗಳು ಪ್ರೀತಿಯಿಂದ ಫೋಟೋಸ್‌ಗಳಿಗೆ ಲೈಕ್‌ ಮಾಡಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು Gorgeous ❤️❤️ ಎಂದು ಕಾಮೆಂಟ್ ಮಾಡಿದ್ದಾರೆ

ನಟಿ ಸದ್ಯ Thangalaan, The Raja Saab, Yudhra ಎಂಬ 3 ಸಿನಿಮಾಗಳ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

Sonu Gowda: ಜೈಲಿನಲ್ಲಿರುವ ರೀಲ್ಸ್ ರಾಣಿ ಸೋನು ಗೌಡಗೆ ಇಂದೇ ಸಿಗುತ್ತಾ ಬಿಡುಗಡೆ ಭಾಗ್ಯ?