ನಟಿ ಅಮಲಾ ಪೌಲ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಅಮಲಾ ಪೌಲ್ ಅದ್ಧೂರಿಯಾಗಿ ಸೀಮಂತ ಮಾಡಿಸಿಕೊಂಡಿದ್ದಾರೆ.

ಸಿನಿಮಾಗಳಲ್ಲಿ ನಟಿಸಿರುವ ನಟಿ ಅಮಲಾ ಪೌಲ್ ಇದೀಗ ತುಂಬು ಗರ್ಭಿಣಿಯಾಗಿದ್ದಾರೆ.

ಈ ಹಿಂದೆ ನಟಿ ಅಮಲಾ ಪೌಲ್ ನಿರ್ದೇಶಕ ಎಎಲ್ ವಿಜಯ್ ಅವರನ್ನು 12 ಜೂನ್ 2014 ರಂದು ವಿವಾಹವಾದ್ರು.

ಕೆಲ ಕಾರಣಗಳಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಈ ದಂಪತಿ  ವಿಚ್ಛೇದನ ಪಡೆದರು.

ಅಮಲಾ ಪೌಲ್ 2023ರಲ್ಲಿ ಜಗತ್ ದೇಸಾಯಿ ಅವರನ್ನು 2ನೇ ಮದುವೆ ಆಗಿದ್ದಾರೆ.

ಮದುವೆಯಾದ 2 ತಿಂಗಳಿಗೆ ನಟಿ ಅಮಲಾ ಪೌಲ್ ತಾನು ಗರ್ಭಿಣಿ ಎನ್ನುವ ಸಿಹಿ ಸುದ್ದಿಯನ್ನು ಹಂಚಿಕೊಂಡ್ರು.

ನಟಿ ಮದುವೆಗೂ ಮುನ್ನವೇ ಗರ್ಭಿಣಿ ಆಗಿದ್ರು ಎನ್ನುವ ಸುದ್ದಿ ಕೂಡ ಹಬ್ಬಿತ್ತು.

ಅಮಲಾಗೆ 7 ತಿಂಗಳು ಎನ್ನಲಾಗ್ತಿದೆ. ಈ ದಂಪತಿ ಶೀಘ್ರದಲ್ಲೇ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.

ಸೀಮಂತದ ಫೋಟೋಗಳನ್ನು ನಟಿ ಅಮಲಾ ಪೌಲ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

ನಟಿ ಕಾಜೊಲ್ ಬ್ಯೂಟಿ ಸೀಕ್ರೆಟ್ ಗೊತ್ತಾ?