ಟರ್ಕಿಯಲ್ಲಿ ರೆಕ್ಕೆ ಕಟ್ಟಿ ಪೋಸ್ ಕೊಟ್ಟ ದೀಪಿಕಾ ದಾಸ್!

ನಟಿ ದೀಪಿಕಾ ದಾಸ್ ಅವರು ಟರ್ಕಿಯಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.

ನಟಿ ಟರ್ಕಿಯಲ್ಲಿನ ಸುಂದರ ಫೊಟೋಗಳನ್ನು ಕ್ಲಿಕ್ಕಿಸಿ ಶೇರ್ ಮಾಡಿದ್ದಾರೆ.

ದೀಪಿಕಾ ದಾಸ್ ನಿಯಾನ್ ಡ್ರೆಸ್ ಧರಿಸಿಕೊಂಡು, ಬಿಳಿ ರೆಕ್ಕೆಗಳನ್ನು ಬೆನ್ನಿಗೆ ಸಿಕ್ಕಿಸಿ ಪೋಸ್ ಕೊಟ್ಟಿದ್ದಾರೆ.

ನಟಿ ಹೈಸ್ಲಿಟ್ ಡ್ರೆಸ್ ಧರಿಸಿದ್ದು ತುಂಬಾ ಮುದ್ದಾಗಿ ಕಾಣಿಸಿದ್ದಾರೆ.

ದೀಪಿಕಾ ಅವರು ಸದ್ಯ ಹನಿಮೂನ್ ಫೇಸ್ ನಲ್ಲಿರುವಂತೆ ಕಾಣಿಸುತ್ತಿದೆ.

ದೀಪಿಕಾ ದಾಸ್ ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ನಟಿ ತಮ್ಮ ಮದುವೆ ಫೋಟೋಗಳನ್ನು ದಿಢೀರ್ ಆಗಿ ಶೇರ್ ಮಾಡಿದಾಗ ಎಲ್ಲರಿಗೂ ಶಾಕ್ ಆಗಿತ್ತು.

ದೀಪಿಕಾ ಮಾ.1ರಂದು ತಮ್ಮ ಇನ್ಸ್ಟಾಗ್ರಾಮ್ ಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ರು.

ಮದುವೆ ಹಲವು ದಿನಗಳಿಂದ ಪ್ಲಾನ್ ಮಾಡಿ, ನಮ್ಮ ಆಸೆ ಕನಸಿನಂತೆ ನಡೆದ ಮದುವೆ ಇದು ಎಂದು ನಟಿ ಹೇಳಿದ್ದಾರೆ.

ಮಾಜಿ ವಿಶ್ವಸುಂದರಿಗೆ ಈಗ ಮದುವೆ ಆಸೆ?