ವಿಚಿತ್ರ ಗಳಿಗೆಯನ್ನು ಕಂಡು ಶಾಕ್‌ ಆದ ನಟಿ!

ಪ್ರಜ್ಞಾ ಜೈಸ್ವಾಲ್ ತೆಲುಗು ಸಿನಿಮಾರಂಗದ ಫೇಮಸ್ ನಟಿ 

ತೆಲುಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ಮಿಂಚಿದ್ದಾರೆ

ಮೋಡಲಿಂಗ್‌‌ ಕ್ಷೇತ್ರದಿಂದ ಸಿನಿಮಾ ಜಗತ್ತಿಗೆ ಕಾಲಿಟ್ಟ ನಟಿ ಇವರು

Actress: ಇಬ್ಬರು ಮಕ್ಕಳ ತಂದೆ, ಈ ಕ್ರಿಕೆಟಿಗನನ್ನು ಮದುವೆಯಾಗಲು ಧರ್ಮ ಬದಲಿಸಿಕೊಂಡ ಬಾಲಿವುಡ್ ನಟಿ!

2014ರಲ್ಲಿ ವಿರಾಟ್ಟು ಎಂಬ ತಮಿಳು ಸಿನಿಮಾ ಮಾಡುವ ಮೂಲಕ ಸಿನಿ ಜರ್ನಿ ಶುರು ಮಾಡಿಕೊಂಡರು

ಇದೀಗ ನಟಿ ಶೇರ್‌ ಮಾಡಿಕೊಂಡಿರುವ ಕೆಲವು ಫೋಟೋಗಳು ಭಾರೀ ಸದ್ದು ಮಾಡಿದೆ

ನಟಿಯ ಫೋಸ್ಟ್‌ನಲ್ಲಿ ಆಕಾಶದ ಬಣ್ಣವನ್ನು ಕಂಡು ಅಭಿಮಾನಿಗಳು ಶಾಕ್‌ ಆಗಿದ್ದಾರೆ

ಅಭಿಮಾನಿ ಒಬ್ರು Lucky you, seeing the northern lights is everyone's dream.. ಎಂದು ಕಾಮೆಂಟ್‌ ಮಾಡಿದ್ದಾರೆ

ನಟಿ ಸದ್ಯ Khel Khel Mein ಎಂಬ ಹಿಂದಿ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

Nayanthara: ನಯನತಾರಾ-ವಿಘ್ನೇಶ್ ಲವ್-ಮ್ಯಾರೇಜ್​​​ಗೆ ಸೇತುವೆಯಾಗಿದ್ರಂತೆ ಈ ಸೂಪರ್​ಸ್ಟಾರ್