ಮಾಲಾಶ್ರೀ ಮಗಳು ಆರಾಧನಾ ರಾಮ್ ಕನ್ನಡದ ಭರವಸೆಯ ನಟಿ

 ಹರಿದ ಜೀನ್ಸ್ ತೊಟ್ಟು ರಸ್ತೆಯಲ್ಲಿ ಫೋಟೋಗೆ ಪೋಸ್

ಹರಿದ ಪ್ಯಾಂಟ್ ಬದಲು ನಿಮಗೆ ಸೀರೆನೇ ಚೆಂದ ಎಂದ ಫ್ಯಾನ್ಸ್

ದರ್ಶನ್ ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ

ಸೋಶಿಯಲ್ ಮೀಡಿಯಾದಲ್ಲಿ ಆರಾಧನಾ ಫುಲ್ ಆ್ಯಕ್ಟಿವ್

ಇನ್ಸ್ಟಾದಲ್ಲಿ ಸ್ಟೈಲಿಶ್ ಫೋಟೋ ಶೇರ್ ಮಾಡಿದ್ದಾರೆ

ಆರಾಧನಾ ಅಂದದಲ್ಲಿ ಅಮ್ಮನನ್ನು ಮೀರಿಸುವಂತಿದ್ದಾರೆ

ಕಾಟೇರ ಬ್ಯೂಟಿಯ ಚೆಂದದ ಫೋಟೋಗೆ ಲೈಕ್​ಗಳ ಸುರಿಮಳೆ

ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ ರಾಮ್

ಮೊದಲ ಸಿನಿಮಾದಲ್ಲಿ ಕನ್ನಡಿಗರ ಮನಗೆದ್ದ ನಟಿ