ಈ ಸೊಪ್ಪು ತಿಂದ್ರೆ 60ನೇ ವಯಸ್ಸಿನಲ್ಲಿಯೂ 18ರ ಯೌವನ!

ಕಲ್ಮಿ ಸೊಪ್ಪಿನ ಎಲೆಗಳಲ್ಲಿ ವಿಟಮಿನ್ ಎ, ಸಿ, ಕಬ್ಬಿಣ ಮತ್ತು ನೀರಿನಂಶ ಇರುತ್ತದೆ.

ಕರ್ನಾಟಕದಲ್ಲಿ ಯಾವುದೇ ಅಡುಗೆ ಮಾಡಿದ್ರೂ ಅದರಲ್ಲಿ ಹಸಿರು ತರಕಾರಿಗೆ ಮೊದಲ ಅದ್ಯತೆ ನೀಡುತ್ತದೆ.

ಆದರೆ ಇಂದು ನಾವು ಹೇಳುತ್ತಿರುವ ಸೊಪ್ಪು ಪುರುಷರಿಗೆ ತುಂಬಾನೇ ಉಪಯೋಗಕಾರಿ.

ಕಲ್ಮಿ ಸೊಪ್ಪು ಪಾಲಕ್ ಜಾತಿಗೆ ಸೇರಿದ್ದು, ಹೆಚ್ಚು ನೀರಿನಾಂಶ ಹೊಂದಿರುತ್ತದೆ.

ಕೆಲವರು ಕಲ್ಮಿ ಸೊಪ್ಪನ್ನು ಜ್ಯೂಸ್ ಮಾಡಿ ಕುಡಿಯುತ್ತಾರೆ. ಕೆಲವರು ಅಡುಗೆಗೆ ಬಳಸುತ್ತಾರೆ.

ಕಲ್ಮಿ ಸೊಪ್ಪು ದೇಹ, ಚರ್ಮ ಮತ್ತು ಮೆದುಳಿಗೆ ಶಕ್ತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನು ತಿಂದರೆ ಮಧುಮೇಹದಂತಹ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳುತ್ತಾರೆ.

ಮಧುಮೇಹಿಗಳು ಈ ಸೊಪ್ಪು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬಹುದಾಗಿದೆ.

ಕಲ್ಮಿ ಸೊಪ್ಪು ಪುರುಷರಲ್ಲಿ ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುತ್ತದೆ. ಈ ಮೂಲಿಕೆ ಪುರುಷತ್ವವನ್ನು ವೃದ್ಧಿ ಮಾಡುತ್ತದೆ.

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಅತಿಯಾಗಿ ನಿಂಬೆಹಣ್ಣು ಬಳಸೋ ಮುನ್ನ ಎಚ್ಚರ