ಮಿರರ್ ಫೋಟೋಶೂಟ್​​ನಲ್ಲಿ ಮಿರ ಮಿರ ಮಿಂಚಿದ ಶ್ರೇಯಾ!

ಶ್ರೇಯಾ ಧನ್ವಂತರಿ ಹಿಂದಿ ಸಿನಿಮಾರಂಗದ ಭರವಸೆಯ ನಟಿ

ಶ್ರೇಯಾ ಧನ್ವಂತರಿ ಹಿಂದಿ ಸಿನಿಮಾರಂಗದ ಭರವಸೆಯ ನಟಿ

ಸೋಶಿಯಲ್ ಮೀಡಿಯಾದಲ್ಲಿ ನಟಿಯ ಹವಾ ಬೇರೆ ಲೆವೆಲ್‌ನಲ್ಲಿದೆ

ನಟಿ 2009ರಲ್ಲಿ ಜೋಶ್‌ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಜರ್ನಿ ಶುರು ಮಾಡಿಕೊಂಡ್ರು

Allu Arjun: 100 ಕೋಟಿಯ ಮನೆ, 7 ಕೋಟಿಯ ಕ್ಯಾರವಾನ್! ಪುಷ್ಪ ಸ್ಟಾರ್ ಸಿಕ್ಕಾಪಟ್ಟೆ ರಿಚ್

ಬಳಿಕ The Family Man, Guns & Gulaabs, Mumbai Diaries ಎಂಬ ಹಿಟ್‌ ವೆಬ್‌ ಸೀರಸ್‌ಗಳನ್ನು ಮಾಡಿದ್ದಾರೆ

ನಟಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ

ಸೋಶಿಯಲ್‌ ಮೀಡಿಯಾದಲ್ಲಿ ನಟಿಯ ಮಿರರ್‌ ಫೋಟೋಶೂಟ್‌ ವೈರಲ್‌ ಆಗಿದೆ

ಮಾಡರ್ನ್‌ ಡ್ರೆಸ್‌ನಲ್ಲಿ ನಟಿ ಸೂಪರ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ

Sushmit Sen: ಖಂಡಿತಾ ನಾನು ಮದುವೆಯಾಗ್ತೀನಿ ಎಂದ 48ರ ನಟಿ! ಮಾಜಿ ವಿಶ್ವಸುಂದರಿಗೆ ಈಗ ಮದುವೆ ಆಸೆ?

ಅಭಿಮಾನಿಗಳು ಲೈಕ್‌, ಕಾಮೆಂಟ್‌ ಮಾಡಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು WOW ❤ ಎಂದು ಕಾಮೆಂಟ್‌ ಮಾಡಿದ್ದಾರೆ