ಕಾಡಿನಲ್ಲಿ ಕಳೆದು ಹೋದ್ರಾ ಬಾಲಿವುಡ್‌ ನಟಿ!

ಅಂಜಲಿ ಪಾಟೀಲ್ ಬಾಲಿವುಡ್‌ ಸಿನಿಮಾರಂಗದ ಫೇಮಸ್ ನಟಿ

ಇವರು ಹಿಂದಿ ಮಾತ್ರವಲ್ಲದೆ ಮರಾಠಿ. ತೆಲುಗು, ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ

2011ರಲ್ಲಿ ಬಿಡುಗಡೆಯಾದ ಒನ್‌ ಡೇ ಇನ್‌ ಮುಂಬೈ ಎಂಬ ಸಿನಿಮಾದ ಮೂಲಕ ಸಿನಿಜಿರ್ನಿ ಶುರು ಮಾಡಿದ್ರು

Allu Arjun: 100 ಕೋಟಿಯ ಮನೆ, 7 ಕೋಟಿಯ ಕ್ಯಾರವಾನ್! ಪುಷ್ಪ ಸ್ಟಾರ್ ಸಿಕ್ಕಾಪಟ್ಟೆ ರಿಚ್

ಬಳಿಕ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ, ವೆಬ್‌ ಸೀರಿಸ್‌ಗಳನ್ನು ಮಾಡಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ಇದೀಗ ನಟಿಯ ಫೋಟೋಸ್‌ಗಳು ಭಾರೀ ವೈರಲ್‌ ಆಗಿದೆ

ನಟಿ ಕಾಡಿನ ಮಧ್ಯೆ ವಿವಿಧ ಮುಖ ಭಾವನೆಗಳ ಮೂಲಕ ಫೋಸ್‌ ಕೊಟ್ಟಿದ್ದಾರೆ

ಕಿವಿಗೆ ದಾಸವಾಳ ಹೂವನ್ನು ಇಟ್ಟು ನಟಿ  ಬೇರೆ ವೈಬ್‌ ಕ್ರಿಯೆಟ್‌ ಮಾಡಿದ್ದಾರೆ

ಸಿಂಪಲ್‌ ಮೇಕಪ್‌, ಸಿಂಪಲ್‌ ಹೇರ್‌ ಸ್ಟೈಲ್‌, ಚಂದದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ

ಇದು ನಟಿಯ Kuthiraivaal ಎಂಬ ಸಿನಿಮಾಕ್ಕಾಗಿ ಮಾಡಿದ ಫೋಟೋಶೂಟ್‌ ಎಂದು ನಟಿ ಬರೆದುಕೊಂಡಿದ್ದಾರೆ

ನಟಿಯ ಈ ಫೋಟೋಸ್‌ ನೋಡಿ ಅಭಿಮಾನಿ ಒಬ್ರು Beautiful ಎಂದು ಕಾಮೆಂಟ್‌ ಮಾಡಿದ್ದಾರೆ

Kangana Ranaut: ಬೀಫ್ ತಿಂದರಾ ಕಂಗನಾ ರಣಾವತ್! ಬಾಲಿವುಡ್ ಕ್ವೀನ್ ಹೊಸ ವಿವಾದ