ಹಾಟ್ ಫೋಟೋ ಕಣ್ಣು ಕುಕ್ತಿದೆ ನಿಕ್ಕಿ ಎಂದ ನೆಟ್ಟಿಗರು

ಬೋಲ್ಡ್ ಫೋಟೋಗಳಿಂದ ಸೆನ್ಸೇಷನ್ ಆಗಿ ಬದಲಾಗಿದ್ದಾರೆ ಈ ಚೆಲುವೆ.

ನಿಕಿ ತಾಂಬೋಲಿಯ ಹಾಟ್ ಫೋಟೋ ಶೂಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಇದನ್ನು ನೋಡಿದ ನೆಟ್ಟಿಗರು ಆಕೆಯ ಸೌಂದರ್ಯಕ್ಕೆ  ಫಿದಾ ಆಗಿದ್ದರು.

ನಿಕ್ಕಿ ತಾಂಬೋಲಿ ಫೋಟೋ ಹಾಕಿದಾಗ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

ಫ್ಯಾಶನ್ ಗೆ ಕೇರಾಫ್ ಅಡ್ರೆಸ್ ಆಗಿರುವ ಈ ನಿಕ್ಕಿ ತಾಂಬೋಲಿ ತನ್ನದೇ ಆದ ಫಾಲೋಯಿಂಗ್ ಗಳಿಸಿದ್ದಾಳೆ.

ನಿಕ್ಕಿ ತಾಂಬೋಲಿ ಧರಿಸಿರುವ ಬಟ್ಟೆ ಮತ್ತು ಸ್ಟೈಲ್ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಈ ಸುಂದರಿ 2019 ರಲ್ಲಿ ಕ್ರಷ್​ ಇನ್​ ದಿ ಡಾರ್ಕ್​ ರೂಂ ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು.

ಬಿಗ್ ಬಾಸ್ ಮಾತ್ರವಲ್ಲದೆ ಬಿಗ್ ಬಾಸ್ OTTಯಲ್ಲೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ.

ಅವರು ಬಿಗ್ ಬಾಸ್ ನಲ್ಲಿ ಸಲ್ಮಾನ್ ಖಾನ್ ಅವರಿಂದ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿದ್ದಾರೆ.

ಬಿಜೆಪಿ ಸೇರಿದ ಬಳಿಕ ಐಷಾರಾಮಿ ಕಾರು ಖರೀದಿಸಿದ ಕಂಗನಾ!