ಅಲೆಕ್ಸಾ ಬಳಸಿ ಮಗುವನ್ನು ರಕ್ಷಿಸಿದ ಬಾಲಕಿ!

ಅಲೆಕ್ಸಾ ಬಳಸಿ ಹಾಡು ಕೇಳುವ ಜನರ ಮಧ್ಯೆ ಈ ಬಾಲಕಿ ಸಾಹಸ ಒಂದನ್ನು ಮಾಡಿದ್ದಾಳೆ

ಹೌದು ಈ ಕಥೆಯನ್ನು ಕೇಳಿದ್ರೆ ನೀವು ಶಾಕ್‌ ಆಗ್ತಿರಾ!

ಈ 15 ತಿಂಗಳ ಮಗುವನ್ನು ನಿಕಿತಾ ಎನ್ನುವ 13 ವರ್ಷದ ಬಾಲಕಿ ಸೇವ್‌ ಮಾಡಿದ್ದಾಳೆ 

Karnataka 2nd PUS Results 2024: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದಕ್ಷಿಣ ಕನ್ನಡ ಜಿಲ್ಲೆ ನಂಬರ್ 01, ಗದಗ ಜಿಲ್ಲೆಗೆ ಕೊನೆ ಸ್ಥಾನ

ಅದು ಹೇಗೆ ಅಂತ ಕೇಳ್ತಿರಾ, ಹೇಳ್ತೀವಿ ನೋಡಿ

ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಇದು. ಮನೆಯಲ್ಲಿ 15 ತಿಂಗಳ ಮಗು ಮತ್ತು 13 ವರ್ಷದ ಬಾಲಕಿ ಇದ್ದರು

ಈ ಸಮಯದಲ್ಲಿ ಮನೆಗೆ ಮಂಗಗಳ ಗುಂಪು ಅ್ಯಟಾಕ್‌ ಮಾಡಿದೆ

ಈ ಸಮಯದಲ್ಲಿ ಮಂಗನಿಂದ ಬಾಲಕಿ ಮತ್ತು ಮಗು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ 

Rain Alert: ಹಬ್ಬದ ದಿನ ಮಳೆಯ ಸಿಂಚನ, ಇಂದು ಈ ಭಾಗದಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ!

ಆಗ ಬಾಲಕಿಗೆ ಹೊಳೆದ ಐಡಿಯಾವೇ ಈ ಅಲೆಕ್ಸಾ 

ಕೂಡಲೇ ಬಾಲಕಿ 'ಅಲೆಕ್ಸಾ' ನಾಯಿ ಹಾಗೆ ಬೊಗಳು ಎಂದಿದ್ದಾಳೆ

ಆಗ ಅಲೆಕ್ಸಾ ನಾಯಿ ಬೊಗಳುವ ಶಬ್ದವನ್ನು ಮಾಡಿದೆ 

ಈ ಶಬ್ದ ಕೇಳಿ ಮಂಗಗಳು ಮನೆ ಬಿಟ್ಟು ಓಡಿದೆ

ಈ ಬಾಲಕಿಯ ಯೋಚನೆ ಶಕ್ತಿಯನ್ನು ಮೆಚ್ಚಿ ಆನಂದ್ ಮಹೀಂದ್ರಾ ಬಾಲಿಕಿಯನ್ನು ಹೊಗಳಿದ್ದಾರೆ

ಆಕೆಗೆ ಉದ್ಯೋಗದ ಭರವಸೆ ನೀಡಿದ್ದಾರೆ