ಏನ್ ಕಾಸ್ಟ್ಲಿ ಗುರು, ಕೊಹ್ಲಿ ಹೇರ್ ಕಟ್ಟಿಂಗ್ ರೇಟ್ ರಿವೀಲ್ ಮಾಡಿದ ಆಲಿಮ್ ಹಕೀಮ್

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ವಿಭಿನ್ನ ಹೇರ್ ಕಟ್ಟಿಂಗ್ ಗೆ ಹೆಸರುವಾಸಿಯಾಗಿದ್ದಾರೆ.

ಆಲಿಮ್ ಹಕೀಮ್ ಅವರು ವಿರಾಟ್ ಕೊಹ್ಲಿಯ ಹೇರ್‌ಕಟ್‌ಗಳ ವೆಚ್ಚವನ್ನು ಬಹಿರಂಗಪಡಿಸಿದ್ದಾರೆ.

IPL 17ನೇ ಸೀಸನ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದರು.

ಈ ಹೇರ್ ಸ್ಟೈಲ್ ಗೆ ಆಲಿಮ್ ಹಕೀಮ್ ಬರೋಬ್ಬರಿ 1 ಲಕ್ಷ  ರೂ ಚಾರ್ಜ್ ಮಾಡಿದ್ದರಂತೆ.

ವರದಿಗಳ ಪ್ರಕಾರ ಕಟಿಂಗ್ ಗಾಗಿ ಕೊಹ್ಲಿ ಬರೋಬ್ಬರಿ 80 ಸಾವಿರ ರೂ. ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ಆಲಿಮ್ ಹಕೀಮ್ ಕೊಹ್ಲಿ, ಧೋನಿ, ಹಾಗೂ ಅನೇಕ ಬಾಲಿವುಡ್ ಸ್ಟಾರ್ ಗಳಿಗೆ ಹೇರ್ ಸ್ಟೈಲ್ ಮಾಡುತ್ತಾರೆ.

IPL ಆರಂಭಕ್ಕೂ ಮುನ್ನ ಧೋನಿ ಮತ್ತು ಕೊಹ್ಲಿ ಸಹ ಆಲಿಮ್ ಹಕೀಮ್ ಬಳಿಯೇ ಹೇರ್ ಸ್ಟೈಲ್ ಮಾಡಿಸಿದ್ದರು.

ಸದ್ಯ ವಿರಾಟ್ ಕೊಹ್ಲಿ IPL 2024ರ 17ನೇ ಸೀಸನ್ ನಲ್ಲಿ ಬ್ಯುಸಿಯಾಗಿದ್ದಾರೆ

RCB ಪರ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಮಿಂಚುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ  ಸಹೋದರ ಅರೆಸ್ಟ್