2016ರಲ್ಲಿ ರಿಲೀಸ್ ಆದ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿ ತಮ್ಮ ಸಿನಿ ಜರ್ನಿ ಆರಂಭಿಸಿದ್ರು
Samantha Ruth Prabhu: ಒಳ ಉಡುಪಿಲ್ಲದೆ ಬರೀ ಬ್ಲೇಜರ್ ಧರಿಸಿ ಪೋಸ್ ಕೊಟ್ಟ ಸ್ಯಾಮ್, ಕೈಯಿಂದ ಮೈಮುಚ್ಚಿ ಎನ್ ಪ್ರಯೋಜನ ಎಂದ ನೆಟ್ಟಿಗರು
ಬಳಿಕ ಪ್ಯಾನ್ ಇಂಡಿಯಾ ಹಿಟ್ ಮೂವಿಗಳನ್ನು ಮಾಡಿದ್ದಾರೆ
ನಟಿ ಈಗ ಸಾಮಾಜಿಕ ಜಾಲತಾಣದಲ್ಲಿನ ಸದ್ದು ಮಾಡುತ್ತಿದ್ದಾರೆ
ಹೌದು, ನಟಿ ಜಿಮ್ನಲ್ಲಿ ವರ್ಕೌಟ್ ಮಾಡುವ ಫೋಟೋಸ್ ವೈರಲ್ ಆಗಿದೆ
ಅಭಿಮಾನಿಗಳು ನಟಿಯ ಫೋಟೋಸ್ ನೋಡಿ ವಾವ್ ಎಂದಿದ್ದಾರೆ
ಇದೀಗ ಶ್ರೀವಲ್ಲಿ ಆಗಿ ಮತ್ತೆ ಅಭಿಮಾನಿಗಳ ಮುಂದೆ ಬರಲು ತಯಾರಾಗಿದ್ದಾರೆ
2024ರಲ್ಲಿ ನಟಿಯ ಪುಷ್ಪಾ 2, Rainbow, The Girlfriend, Chaava, ಎನ್ನುವ ಸಿನಿಮಾಗಳು ರಿಲೀಸ್ ಆಗಲಿವೆ