ಮದುವೆಗೆ  ರೆಡಿಯಾದ್ರಾ ನಭಾ ನಟೇಶ್‌!?

ನಭಾ ನಟೇಶ್‌ ವಜ್ರಕಾಯ ಬೆಡಗಿ ಅಂತಲೇ ಫೇಮಸ್‌ ಆಗಿರುವ ನಟಿ

ಕನ್ನಡಲ್ಲಿ ಮೊದಲ ಸಿನಿಮಾ ಮಾಡಿ, ಕನ್ನಡಿಗರ ಮನಗೆದ್ದಿದ್ದಾರೆ

ನಟಿ ಮೋಡಲಿಂಗ್‌ ಕ್ಷೇತ್ರದಿಂದ ಸಿನಿಮಾರಂಗಕ್ಕೆ ಬಂದವರು

Yash: 80 ಕೋಟಿ ಆಫರ್ ರಿಜೆಕ್ಟ್ ಮಾಡಿದ್ರಾ ರಾಕಿಭಾಯ್!? ಈ ಹಿಂದಿ ಸಿನಿಮಾದಲ್ಲಿ ನಟಿಸಲ್ಲ ಎಂದ್ರಾ ಯಶ್?

ನಟಿ ಸಾಮಾಜಿಕ ಮಾಧ್ಯಮದಲ್ಲಿ ಆ್ಯಟಿವ್‌ ಇರುತ್ತಾರೆ

ನಟಿಯ ವಿಭಿನ್ನ ಫೋಟೋಶೂಟ್‌ಗಳನ್ನು ನಟಿಯ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕಾಣಬಹುದು

ಇದೀಗ ನಟಿಯ ಕೆಲವು ಫೋಟೋಸ್‌ ಭಾರೀ ಸದ್ದು ಮಾಡಿದೆ

ಅಭಿಮಾನಿಗಳು ಮದುವೆಗೆ ರೆಡಿಯಾದ್ರಾ ಎಂದು ನಭಾ ನಟೇಶ್‌ಗೆ ಕೇಳಿದ್ದಾರೆ

ನಟಿ ಮದುಮಗಳಂತೆ ಸೀರೆ ತೊಟ್ಟು ಸುಂದರವಾಗಿ ಕಾಣುತ್ತಿದ್ದಾರೆ

ಯುಗಾದಿ ಹಬ್ಬದ ಸ್ಪೆಷಲ್‌ ಫೋಟೋಶೂಟ್‌ ಇದಾಗಿದೆ

ನಟಿ ಆಗಾಗ ವಿಭಿನ್ನ ಫೋಟೋಶೂಟ್‌ ಮೂಲಕ ಸದ್ದು ಮಾಡುತ್ತಿರುತ್ತಾರೆ

Rashmika Mandanna: ಹೊಸ ಹೇರ್​ಸ್ಟೈಲ್​, ಕೂರ್ಗ್​ ಚೆಲುವೆಯ ಕ್ಯೂಟ್ ಲುಕ್; ರಶ್ಮಿಕಾ ಮಂದಣ್ಣ ಚೆಂದದ ಫೋಟೋಸ್​