ಹೀಟ್ ಸ್ಟ್ರೋಕ್‍ನ ಲಕ್ಷಣಗಳು ಯಾವವು?

ಹೀಟ್ ಸ್ಟ್ರೋಕ್ನ್ ರೋಗ ಲಕ್ಷಣಗಳನ್ನು ಗುರುತಿಸಿದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಮತ್ತು ಸಮಯಕ್ಕೆ ಸರಿಯಾದ ಸಹಾಯ ಮಾಡಲು ಸಹಕರಿ ಆಗುತ್ತದೆ. ಆದ್ದರಿಂದ, ಹೀಟ್ -ಸ್ಟ್ರೋಕ್ನ ಎಲ್ಲಾ ರೋಗ ಲಕ್ಷಣಗಳನ್ನು ಗುರುತಿಸುವುದು ತುಂಬಾ ಮುಖ್ಯ

ತಲೆನೋವು

ಬುದ್ಧಿಮಾಂದ್ಯತೆ

Breakfast Recipe: ಮುದ್ದೆಯೊಂದೇ ಅಲ್ಲ, ರಾಗಿ ಹಿಟ್ಟಿನಲ್ಲಿ ಮಾಡಿ ಪೂರಿ; ಆಲೂಗಡ್ಡೆ ಸಾಗು ಜೊತೆಗೆ ತಿಂತಿದ್ರೆ ರುಚಿಯೋ, ರುಚಿ!

ಅಧಿಕ ಜ್ವರ

ಪ್ರಜ್ಞೆಯ ನಷ್ಟ

ಮಾನಸಿಕ ಸ್ಥಿತಿಯ ಕ್ಷೀಣತೆ

ವಾಕರಿಕೆ ಮತ್ತು ವಾಂತಿ

ಚರ್ಮದ ಕೆಂಪಾಗುವಿಕೆ

ಹೃದಯದ ಬಡಿತ ಹೆಚ್ಚಾಗುವುದು

ಚರ್ಮದ ಮೃದುತ್ವ ಮತ್ತು ಚರ್ಮ ಶುಷ್ಕತೆ

Summer Tips: ಬೇಸಿಗೆಯಲ್ಲಿ ಮನಿ ಪ್ಲಾಂಟ್‌ನ ಆರೈಕೆ ಮಾಡಲು ಇಲ್ಲಿದೆ ಟಿಪ್ಸ್​!