ಒಳ ಉಡುಪಿಲ್ಲದೆ ಬೋಲ್ಡ್ ಪೋಸ್ ಕೊಟ್ಟ ಸ್ಯಾಮ್!
ನಟಿ ಸಮಂತಾ ಫ್ಯಾಷನ್ ನ ಹೊಸ ಮಜಲುಗಳನ್ನು ಎಕ್ಸ್
ಪ್ಲೋರ್ ಮಾಡುತ್ತಿದ್ದಾರೆ.
ಸಮಂತಾ ರುತ್ ಪ್ರಭು ಈಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ.
ಒಳಉಡುಪು ಧರಿಸದೆ ಬ್ಲ್ಯಾಕ್ ಬ್ಲೇಜರ್ ಹಾಗೂ ಪ್ಯಾಂಟ್ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ.
ಈ ಒಂದು ಲುಕ್ ನಲ್ಲಿ ತೆಗೆಸಿಕೊಂಡಿರುವ ಫೊಟೋಗಳನ್ನು ನಟಿ ಇನ್
ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.
ನಟಿ ಕರ್ಲಿ ಹೇರ್ ಸ್ಟೈಲ್ ಮಾಡಿಕೊಂಡು ನ್ಯೂಡ್ ಮೇಕಪ್ ಮಾಡಿಕೊಂಡಿದ್ದಾರೆ.
ಸಮಂತಾ ಯಾವುದೇ ಆಭರಣವಿಲ್ಲದೆ ಬಾಸ್ ಲೇಡಿಯಾಗಿ ಪೋಸ್ ಕೊಟ್ಟಿದ್ದಾರೆ.
ಈ ಹಿಂದೆಯೂ ಸಮಂತಾ ಬ್ಲ್ಯಾಕ್ ಬ್ಲೇಜರ್ ಧರಿಸಿ ಫೋಟೋ ಶೂಟ್ ಮಾಡಿಸಿದ್ದರು.
ಸಮಂತಾ ಶೇರ್ ಮಾಡಿರುವ ಲೇಟೆಸ್ಟ್ ಲುಕ್ ಚಿತ್ರಗಳು ವೈರಲ್ ಆಗುತ್ತಿವೆ.
ಫ್ಯಾಷನ್ ನ ಹೊಸ ಮಜಲುಗಳನ್ನು ಎಕ್ಸ್ ಪ್ಲೋರ್ ಮಾಡುತ್ತಿರುವ ಸ್ಯಾಮ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
ಆರೋಗ್ಯಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ನಟಿ ಸಮಂತಾ ಏನ್ ಮಾಡ್ತಾರೆ ಗೊತ್ತಾ?
ಇಲ್ಲಿದೆ ನೋಡಿ!