ಶೋಭಿತಾ ಧೂಳಿಪಾಲ ಹಿಂದಿ ಸಿನಿಮಾರಂಗದ ಫೇಮಸ್‌ ನಟಿ

2016ರಲ್ಲಿ Raman Raghav 2.0 ಎಂಬ ಹಿಂದಿ ಸಿನಿಮಾ ಮಾಡಿ, ಸಿನಿಜರ್ನಿ ಶುರು ಮಾಡಿದ್ರು

ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿ ಕೊಟ್ಟಿದ್ದಾರೆ

ನಟಿ ಸಾಮಾಜಿಕ ಮಾಧ್ಯಮದಲ್ಲಿ ಆ್ಯಟಿವ್‌ ಇರುತ್ತಾರೆ

Sidlingu-2 Sonu: ನಾನು ರಮ್ಯಾ ಕ್ಯಾರೆಕ್ಟರ್ ರಿಪ್ಲೇಸ್ ಮಾಡಿಲ್ಲ; ಅದೇ ಬೇರೆ, ಇದೇ ಬೇರೆ! ಸೋನು Exclusive ಮಾತುಕಥೆ!

ಕ್ರೇಜಿ ಫೋಟೋಶೂಟ್‌ ಮಾಡಿಕೊಂಡು, ಫೋಟೋಸ್‌ ಶೇರ್‌ ಮಾಡುತ್ತಿರುತ್ತಾರೆ

ಸದ್ಯ ನಟಿಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ

ಸಣ್ಣ ಮಕ್ಕಳ ಬಟ್ಟೆನಾ ಇದು? ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ

ಶೋಭಿತಾ ಧೂಳಿಪಾಲ ಅವರ ಅಪ್ಪಟ ಅಭಿಮಾನಿಗಳು 'ವಾವ್‌' ಎಂದು ಕಾಮೆಂಟ್‌ ಮಾಡಿದ್ದಾರೆ

ನಟಿಯ ಮಾಡರ್ನ್‌ ಡ್ರೆಸ್, ಲುಕ್‌, ಮೇಕಪ್‌, ಹೇರ್‌ ಸ್ಟೈಲ್‌ ಸಖತ್‌ ಆಗಿ ಕಾಣುತ್ತಿದೆ

2023ರಲ್ಲಿ ನಟಿಯ ಮೇಡ್‌ ಇನ್‌ ಹೆವನ್‌ ಎಂಬ ವೇಬ್‌ ಸೀರಿಸ್‌ ಭಾರೀ ಟ್ರೆಂಡ್‌ ಆಗಿತ್ತು

ಇತ್ತಿಚೆಗೆ ರಿಲೀಸ್‌ ಆದ Monkey Man ಸಿನಿಮಾ ಸಕ್ಸಸ್‌ ಕಂಡಿದೆ

ಇನ್ನು ಕೆಲವೆ ದಿನದಲ್ಲಿ ನಟಿಯ Sitara ಎಂಬ ಹಿಂದಿ ಮೂವಿ ರಿಲೀಸ್‌ ಆಗಲಿದೆ 

Ram Charan: ರಾಮ್ ಚರಣ್​ಗೆ ಗೌರವ ಡಾಕ್ಟರೇಟ್​, ಅಭಿಮಾನಿಗಳ ಸಂತಸ