ಕನ್ನಡ ಕಿರುತೆರೆಯ ಹೆಸಾರಂತ  ನಟ, ನಿದೇರ್ಶಕರಾದ ರಿಷಬ್‌ ಶೆಟ್ಟಿ ಪತ್ನಿ ಈಗ ನೀಲಿ ಸೀರೆಯಲ್ಲಿ ಮಿಂಚಿದ್ದಾರೆ

ಕಾಂತಾರ ಸಿನಿಮಾದಲ್ಲಿ ಪ್ರಗತಿ ಶೆಟ್ಟಿ ನಟಿಸಿದ್ರು

ಪ್ರಗತಿ ಶೆಟ್ಟಿ ಹೆಚ್ಚಾಗಿ ಮಾಡರ್ನ್‌ಗಿಂತ ಟ್ರೆಡಿಷನಲ್‌ ಡ್ರೆಸ್‌ ವೇರ್‌ ಮಾಡುತ್ತಾರೆ

ನಟಿ ಟ್ರೆಡಿಷನಲ್‌ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ ಕಾಣುತ್ತಾರೆ

Actress: ಇಂಡಸ್ಟ್ರಿಗೆ ಬಂದು 20 ವರ್ಷವಾದ್ರೂ ದೊಡ್ಡ ಹೀರೋಗಳ ಜೊತೆ ಅವಕಾಶವಿಲ್ಲ!

ಅಭಿಮಾನಿಗಳು ನಟಿಯ ಈ ಫೋಟೋಸ್‌ಗೆ ಲೈಕ್‌, ಕಾಮೆಂಟ್‌ ಮಾಡಿದ್ದಾರೆ

ನಟಿಯ ಅಪ್ಪಟ ಅಭಿಮಾನಿ ಒಬ್ರು Wow!!! Beeeeauuuuttttifullllll in Blue 💙 ಎಂದು ಕಾಮೆಂಟ್‌ ಮಾಡಿದ್ದಾರೆ

ನಟಿಯ ಬಣ್ಣ ಬಣ್ಣದ ಸೀರೆ ಕಲೆಕ್ಷನ್‌ಗಳನ್ನು ನೀವಿಲ್ಲಿ ನೋಡಬಹುದು

ಎಲ್ಲಾ ಸೀರೆಯಲ್ಲಿ ನಟಿ ಕ್ಯೂಟ್‌ ಆಗಿ ಕಾಣುತ್ತಿದ್ದಾರೆ

ಮಕ್ಕಳ ಜೊತೆ ಹಳದಿ ಸೀರೆಯಲ್ಲಿ ತೆಗೆದುಕೊಂಡ ಈ ಫೋಟೋ ಭಾರೀ ವೈರಲ್‌ ಆಗಿತ್ತು

Sayaji Shinde: ಎದೆ ನೋವಿನಿಂದ ಖ್ಯಾತ ನಟ ಆಸ್ಪತ್ರೆಗೆ ದಾಖಲು, ಸಯಾಜಿ ಶಿಂಧೆ ಅಭಿಮಾನಿಗಳಲ್ಲಿ ಆತಂಕ